ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಎಎಎಫ್ ವಿರುದ್ಧ ಕೇಸ್ ಸೋತ ಲಿಂಗ ವಿವಾದಿತ ಅಥ್ಲೀಟ್ ಕ್ಯಾಸ್ಟರ್ ಸೆಮೆನ್ಯಾ

Caster Semenya loses case against IAAF

ಪ್ರಿಟೋರಿಯಾ, ಮೇ 2: ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ವೈಪರೀತ್ಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳಾ ಅಥ್ಲೀಟ್‌ಗಳನ್ನು ಅನರ್ಹ ಗೊಳಿಸುವ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ (ಐಎಎಎಫ್) ನಿಯಮದ ವಿರುದ್ಧ ದಕ್ಷಿಣ ಆಫ್ರಿಕಾ ಅಥ್ಲೀಟ್ ಕ್ಯಾಸ್ಟರ್ ಸೆಮೆನ್ಯಾ ಹೂಡಿದ್ದ ದಾವೆಗೆ ಹಿನ್ನಡೆಯಾಗಿದೆ (ಚಿತ್ರಕೃಪೆ: ರಾಯಿಟರ್ಸ್).

ಐಪಿಎಲ್‌ 2019: ಪ್ಲೇ ಆಫ್ಸ್‌ ಸನಿಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎದುರಾಯ್ತು ಆತಂಕಐಪಿಎಲ್‌ 2019: ಪ್ಲೇ ಆಫ್ಸ್‌ ಸನಿಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎದುರಾಯ್ತು ಆತಂಕ

ದೇಹದ ಒಂದು ಲೀಟರ್ ರಕ್ತದಲ್ಲಿ 5 ನ್ಯಾನೋಮೋಲ್ಸ್‌ಗೂ ಕಡಿಮೆ ಪ್ರಮಾಣದ ಟೆಸ್ಟೋಸ್ಟೆರಾನ್ (ಪುರುಷರ ದೇಹದಲ್ಲಿರುವ) ಹಾರ್ಮೋನು ಇರುವ ಮಹಿಳೆಯರು ಮಾತ್ರ (ಮಹಿಳಾ ವಿಭಾಗದಲ್ಲಿ) ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಬಹುದು ಎಂಬ ಎಎಎಫ್‌ ನಿಯಮವನ್ನು ಪ್ರಶ್ನಿಸಿ ಸೆಮೆನ್ಯಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕ್ಯಾಸ್ಟರ್ ಕೋರಿಕೆಗೆ ಹಿನ್ನಡೆಯಾಗಿದೆ.

28ರ ಹರೆಯದ ಸೆಮೆನ್ಯಾ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಮತ್ತು 800 ಮೀಟರ್ ಓಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಂಡಿರುವವರು. ವಿಶ್ವ ಮಟ್ಟದಲ್ಲಿ ಲಿಂಗ ವಿವಾದಕ್ಕೆ ಸಿಲುಕಿದವರಲ್ಲಿ ಸೆಮೆನ್ಯಾ ಜೊತೆ ಭಾರತದ ದ್ಯುತಿ ಚಾಂದ್ ಕೂಡ ಇದ್ದಾರೆ. ಆದರೆ ಎಎಎಫ್ ನೂತನ ನಿಯಮ 400 ಮೀ.ನಿಂದ 1500 ಮೀ. ವರೆಗಿನ ಓಟದ ಸ್ಪರ್ಧೆಗಳಿಗೆ ಮಾತ್ರ ಅನ್ವಯಿಸುವುದರಿಂದ 100-200 ಮೀ. ಓಟಗಾರ್ತಿ ದ್ಯುತಿ ಈ ನಿಯಮಕ್ಕೆ ಒಳಪಡುತ್ತಿಲ್ಲ.

Story first published: Saturday, May 4, 2019, 9:40 [IST]
Other articles published on May 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X