ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಎಲವೇನಿಲ್ ಸೇರಿ 34 ಶೂಟರ್‌ಗಳು ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆ

Elavenil, Anish among 34 shooters picked for Tokyo Olympics

ನವದೆಹಲಿ, ಜೂನ್ 26: ಎಲವೇನಿಲ್ ವಲಾರಿವನ್ ಮತ್ತು ಅನೀಶ್ ಭಾನ್ವಾಲ ಈ ಇಬ್ಬರು ಭಾರತದ ಉತ್ತಮ ಯುವ ಶೂಟರ್‌ಗಳು ಸೇರಿ ಒಟ್ಟು 34 ಮಂದಿ ಭಾರತೀಯ ಶೂಟರ್‌ಗಳ ಗುಂಪು ಟೋಕಿಯೋ ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸಲು ಆಯ್ಕೆಯಾಗಿದೆ.

ಸಂಗಕ್ಕರ ಡ್ಯಾನ್ಸ್ ಕ್ಲಾಸ್‌ಗೆ ಸೇರಿಕೊಂಡಿದ್ದು ಯಾಕೆ ಗೊತ್ತಾ? ರಸೆಲ್ ಅರ್ನಾಲ್ಡ್ ಬಿಚ್ಚಿಟ್ಟಿದ್ದಾರೆ ಕಾರಣ!ಸಂಗಕ್ಕರ ಡ್ಯಾನ್ಸ್ ಕ್ಲಾಸ್‌ಗೆ ಸೇರಿಕೊಂಡಿದ್ದು ಯಾಕೆ ಗೊತ್ತಾ? ರಸೆಲ್ ಅರ್ನಾಲ್ಡ್ ಬಿಚ್ಚಿಟ್ಟಿದ್ದಾರೆ ಕಾರಣ!

ದ ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮುಂದಿನ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಶೂಟರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ ತಂಡ ಪ್ರತ್ಯೇಕವಾಗಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ.

'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ

34 ಶೂಟರ್‌ಗಳಲ್ಲಿ 15 ಶೂಟರ್‌ಗಳು ಈಗಾಗಲೇ ಒಲಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡವರು. ಟೋಕಿಯೋ ಒಲಿಂಪಿಕ್ಸ್‌ಗೆ ಅಂತಿಮ ತಂಡದ ಆಯ್ಕೆಗೆ ಮುನ್ನ ಶೂಟರ್‌ಗಳ ಫಾರ್ಮ್ ಮತ್ತು ಒಟ್ಟು ಸ್ಕೋರ್‌ಗಳನ್ನು ಅವಲಂಬಿಸಿ ಒಂದು ಅಥವಾ ಎರಡು ಸ್ಥಾನಗಳನ್ನು ವಿನಿಮಯ ಮಾಡಿಕೊಳ್ಳುವ ಹಕ್ಕನ್ನು ಎನ್‌ಆರ್‌ಎಐ ಹೊಂದಿದೆ.

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

'ಈ ಶೂಟರ್‌ಗಳು ಪ್ರತ್ಯೇಕವಾಗಿ ತರಬೇತಿ ಮತ್ತು ಕ್ರೀಡಾಕೂಟಕ್ಕೆ ತಯಾರಿ ನಡೆಸಲಿದ್ದಾರೆ. ಸ್ಕೋರ್‌ಗಳು ಮತ್ತು ಶೂಟರ್‌ಗಳ ಸ್ವರೂಪವನ್ನು ಅವಲಂಬಿಸಿ ತಂಡವನ್ನು ಆಯ್ಕೆಮಾಡಬಹುದು, ಒಂದು ಅಥವಾ ಎರಡು ಬದಲಾವಣೆಗಳಾಗಬಹುದು,' ಎಂದು ಎನ್‌ಆರ್‌ಎಐ ಪಿಟಿಐಗೆ ಹೇಳಿದೆ.

Story first published: Friday, June 26, 2020, 23:20 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X