ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಎಎಎಫ್‌ ಮಾಜಿ ಮುಖ್ಯಸ್ಥ ಲ್ಯಾಮೈನ್ ಡಯಾಕ್‌ಗೆ 2 ವರ್ಷ ಜೈಲು ಶಿಕ್ಷೆ

Former IAAF head Lamine Diack sentenced to 2 years in prison

ಡಾಕರ್: ಇಂಟರ್ ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್‌ (ಐಎಎಎಫ್‌) ಮಾಜಿ ಮುಖ್ಯಸ್ಥ ಲ್ಯಾಮೈನ್ ಡಯಾಕ್ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಡಯಾಕ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿದೆ.

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

ರಷ್ಯಾದ ಡೋಪಿಂಗ್ ಹಗರಣದಲ್ಲಿ ಭ್ರಷ್ಟಾಚಾರ ಎಸಗಿರುವುದಕ್ಕೆ ಲ್ಯಾಮೈನ್ ಡಯಾಕ್ ಅವರನ್ನು ಬುಧವಾರ (ಸೆಪ್ಟೆಂಬರ್ 16) ಫ್ರಾನ್ಸ್‌ನಲ್ಲಿ ಶಿಕ್ಷೆಗೊಳಪಡಿಸಲಾಯಿತು ಮತ್ತು ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!

1999-2015ರ ವರೆಗೆ ಐಎಎಎಫ್‌ನ ಹೆಡ್ ಆಗಿದ್ದ 87 ವರ್ಷದ ಡಯಾಕ್‌ ಅವರನ್ನು ವಿಚಾರಣೆ ನಡೆಸಿದ ಫ್ರಾನ್ಸ್ ನ್ಯಾಯಾಲಯ ತಪ್ಪಿತಸ್ಥ ಎಂದು ಪರಿಗಣಿಸಿ ತೀರ್ಪು ನೀಡಿದೆ. ನ್ಯಾಯಾಲಯವು ಡಯಾಕ್‌ಗೆ ಇನ್ನೂ ಎರಡು ವರ್ಷಗಳ ಅಮಾನತುಗೊಂಡ ಜೈಲು ಶಿಕ್ಷೆಯನ್ನು ವಿಧಿಸಿದೆ.

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ

ಡಯಾಕ್‌ಗೆ ಜೈಲು ಶಿಕ್ಷೆಯ ಜೊತೆಗೆ 500,000 ಯೂರೋಸ್ (ಸುಮಾರು 4,35,02,934 ರೂ.) ದಂಡ ಕೂಡ ವಿಧಿಸಿದೆ. ಡಯಾಕ್‌ ವಿರುದ್ಧ ನಂಬಿಕೆ ದ್ರೋಹ, ಮನಿ ಲಾಂಡರಿಂಗ್ ಸೇರಿ ಅನೇಕ ಭ್ರಷ್ಟಾಚಾರದ ದೂರುಗಳು ದಾಖಲಾಗಿವೆ.

Story first published: Thursday, September 17, 2020, 9:57 [IST]
Other articles published on Sep 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X