ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಎಚ್‌ಐವಿ ಸೋಂಕಿತ ಗೋಪಾಲ್ ಶ್ರೇಷ್ಠ

Gopal Shrestha becomes first HIV-infected climber to scale Mount Everest

ನವದೆಹಲಿ, ಮೇ 23: ಅತೀ ಎತ್ತರದ ಶಿಖರವಾಗಿ ವಿಶ್ವ ವಿಖ್ಯಾತವಾಗಿರುವ ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಎಚ್‌ಐವಿ ಸೋಂಕಿತರಾಗಿ ನೇಪಾಳದ ಪೋಖಾರದ ಗೋಪಾಲ್ ಶ್ರೇಷ್ಠ ಗುರುತಿಸಿಕೊಂಡಿದ್ದಾರೆ. 56ರ ಹರೆಯದ ಗೋಪಾಲ್ ಈ ಸಾಧನೆ ಮಾಡಿದ್ದಾರೆ.

ವಿಶ್ವಕಪ್‌: ಆಸ್ಟ್ರೇಲಿಯಾ ತಂಡದ ದೌರ್ಬಲ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್‌!ವಿಶ್ವಕಪ್‌: ಆಸ್ಟ್ರೇಲಿಯಾ ತಂಡದ ದೌರ್ಬಲ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್‌!

ಸ್ಟೇಟ್ ನ್ಯೂಸ್ ಏಜೆನ್ಸಿ ರಾಷ್ಟ್ರೀಯ ಸಮಾಚಾರ್ ಸಮಿತಿಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಪೋಖಾರದ ರತ್ನ ಚೌಕ್ ನಿವಾಸಿಯಾದ ಗೋಪಾಲ್ ಅವರು ಬುಧವಾರ (ಮೇ 22) ಮುಂಜಾನೆ ಮೌಟ್ ಎವರೆಸ್ಟ್ ತುದಿ ತಲುಪಿದ್ದರು.

'ಪೋಖಾರದ ರತ್ನ ಚೌಕ್‌ನಲ್ಲಿ ವಾಸವಿರುವ 56ರ ಹರೆಯದ ಗೋಪಾಲ್ ಶ್ರೇಷ್ಠ ಅವರು 8,848 ಎತ್ತರ ಮೌಂಟ್ ಎವರೆಸ್ಟ್ ಶಿಖರದ ತುದಿಗೆ ಇಂದು ಬೆಳಗ್ಗೆ 8:15 amಗೆ ಕಾಲಿರಿಸಿರುವುದನ್ನು ಎವರೆಸ್ಟ್ ಬೇಸ್ ಅಧಿಕಾರಿಗಳು ಖಾತರಿಪಡಿಸಿದ್ದಾರೆ' ಎಂದು ವರದಿಯಲ್ಲಿ ಹೇಳಲಾಗಿದೆ.

Story first published: Thursday, May 23, 2019, 18:25 [IST]
Other articles published on May 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X