ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಭಿಮಾನಿಗಳಿಗೆ ಯಾಕೆ ಗೌರವಿಸಬೇಕೆಂದು ಅರ್ಥವಾಗಿದೆ: WWE ಸ್ಟಾರ್ ರ‍್ಯಾಂಡಿ

I have a new-found respect for fans says Randy Orton

ತಲ್ಲಹಸ್ಸಿ, ಜೂನ್ 17: ಅಭಿಮಾನಿಗಳಿಗೆ ಯಾಕೆ ಗೌರವಿಸಬೇಕೆಂದು ಅರ್ಥವಾಗಿದೆ ಎಂದು ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (WWE) ಸೂಪರ್ ಸ್ಟಾರ್ ರ‍್ಯಾಂಡಿ ಆರ್ಟನ್ ಹೇಳಿದ್ದಾರೆ. ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ಅಭಿಮಾನಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದವರು ಹೇಳಿದ್ದಾರೆ.

'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್

ಮಾರಕ ಕೊರೊನಾವೈರಸ್‌ನಿಂದಾಗಿ ಒಲಿಂಪಿಕ್ಸ್ ಕೂಡ ಸೇರಿದಂತೆ ಬಹುತೇಕ ಪ್ರಮುಖ ಕ್ರೀಡಾಕೂಡಗಳು ರದ್ದಾದರೂ WWEಯನ್ನು ಅಗ್ಯಗತ್ಯ ಸೇವೆಯೆಂದು ಯುಎಸ್ ಸ್ಟೇಟ್ ಆಫ್ ಫ್ಲೋರಿಡಾ ಘೋಷಿಸಿತ್ತು. ಈ ನಿರ್ಧಾರ ಅನೇಕರನ್ನು ಅಚ್ಚರಿಗೊಳಿಸಿದ್ದಾತ್ತಾದರೂ WWEಗಿದ್ದ ಜನಪ್ರಿಯತೆಯಿಂದಾಗಿ ಸುಮ್ಮನಾಗಬೇಕಾಗಿ ಬಂದಿತ್ತು.

'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್

ಇತ್ತೀಚೆಗೆ ನಡೆದ ಪೇ ಪರ್ ವ್ಯೂ ಪಂದ್ಯ 'WWE Backlash'ನಲ್ಲಿ ಎಡ್ಜ್ ಜೊತೆ ಕಾದಾಡಿದ್ದ ಸೂಪರ್ ಸ್ಟಾರ್ ರ‍್ಯಾಂಡಿ ಆರ್ಟನ್, ಅಧಿಕಾರಿಗಳು ಪಂದ್ಯ ನಡೆಯುವಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದನ್ನು ಆಗಾಗ ಭೇಟಿ ನೀಡಿ ಖಾತರಿಪಡಿಸಿಕೊಳ್ಳುತ್ತಿದ್ದೇನೆ. 'ಅಲ್ಲೆಲ್ಲಾ ಕಡೆ ಸ್ಯಾನಿಟೈಝ್ ಮಾಡಲಾಗಿದೆ. ರಸ್ಲಿಂಗ್ ಹೊರತಾಗಿ ಎಲ್ಲರೂ ಮಾಸ್ಕ್ ಧರಿಸಲೇಬೇಕು,' ಎಂದಿದ್ದಾರೆ.

ಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿ

ಮಾತು ಮುಂದುವರೆಸಿದ 'ಆರ್‌ಕೆಒ' ಮೂವ್ ಖ್ಯಾತಿಯ ರ‍್ಯಾಂಡಿ, ಅಭಿಮಾನಿಗಳಿಲ್ಲದ WWE ಬಲು ಬೋರು ಎಂದಿದ್ದಾರೆ. 'ಅಭಿಮಾನಿಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಭಿಮಾನಿಗಳ ಉಪಸ್ಥಿತಿ ನಮಗೆ ಶಕ್ತಿ ತುಂಬುತ್ತಿತ್ತು. ಅಭಿಮಾನಿಗಳು WWEಗೆ ಎಷ್ಟು ಮುಖ್ಯ ಅನ್ನೋದು ನನಗೆ ಈಗ ಅರ್ಥವಾಗಿದೆ. ಅಭಿಮಾನಿಗಳಿಗೆ ಯಾಕೆ ಗೌರವಿಸಬೇಕೆಂದು ಈಗ ನಾನು ಕಂಡುಕೊಂಡಿದ್ದೇನೆ,' ಎಂದು ರ‍್ಯಾಂಡಿ ಹೇಳಿದ್ದಾರೆ.

Story first published: Wednesday, June 17, 2020, 13:04 [IST]
Other articles published on Jun 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X