ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

South Asian Games: ಈ ಬಾರಿ ಭಾರತದಿಂದ ಭರ್ಜರಿ ಬಂಗಾರದ ಬೇಟೆ!

Indian women’s football team trounces Sri Lanka 6-0 in South Asian Games

ಪೋಖರ, ಡಿಸೆಂಬರ್ 6: ನೇಪಾಳದ ಪೋಖರದಲ್ಲಿ ನಡೆಯುತ್ತಿರುವ 13ನೇ ಸೌತ್ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ಮಹಿಳಾ ವಿಭಾಗದ ಫುಟ್ಬಾಲ್ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ, ಶ್ರೀಲಂಕಾ ಮಹಿಳಾ ತಂಡವನ್ನು 6-0 ಗೋಲ್‌ಗಳಿಂದ ಸೋಲಿಸಿದೆ. ಇದು ಭಾರತದ ವನಿತೆಯರಿಗೆ ಲಭಿಸಿದ ಸತತ ಎರಡನೇ ಗೆಲುವು.

ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆ

ಭಾರತದ ಸಂಧ್ಯಾ ರಂಗನಾಥನ್ 10 ಮತ್ತು 25ನೇ ನಿಮಿಷದಲ್ಲಿ, ರತನ್‌ಬಲಾದೇವಿ 18, 88ನೇ ನಿಮಿಷದಲ್ಲಿ, ದಂಗ್ಮಯ್ ಗ್ರೇಸ್ 7ನೇ ನಿಮಿಷದಲ್ಲಿ, ಬಲಾದೇವಿ 90+1ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಹಾಲಿಚಾಂಪಿಯನ್ ಭಾರತ ಆರಂಭಿಕ ಪಂದ್ಯದಲ್ಲಿ ಮಾಲ್ಡೀವ್ ಮಹಿಳೆಯರನ್ನು 5-0ಯಿಂದ ಸೋಲಿಸಿತ್ತು.

'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!

ಈ ಬಾರಿಯ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತಕ್ಕೆ ವುಶು ಸ್ಪರ್ಧೆಯಲ್ಲಿ 7 ಚಿನ್ನದ ಪದಕಗಳು ಲಭಿಸಿವೆ. ಸದ್ಯ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದ ಖಾತೆಯಲ್ಲಿ ಒಟ್ಟು 63 ಚಿನ್ನ, 45 ಬೆಳ್ಳಿ, 24 ಕಂಚಿನ ಪದಕಗಳಿವೆ.

ಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋ

ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆತಿಥೇಯ ನೇಪಾಳ, 37 ಚಿನ್ನ, 27 ಬೆಳ್ಳಿ, 39 ಕಂಚಿನ ಪದಕಗಳನ್ನು ಗೆದ್ದಿದೆ. ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ಬೂತಾನ್ ಅನಂತರದ ಸ್ಥಾನಗಳಲ್ಲಿವೆ. ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 7 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ.

Story first published: Friday, December 6, 2019, 13:13 [IST]
Other articles published on Dec 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X