ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ISSF World Cup: ಅಂಗದ್ ವೀರ್‌-ಗಣೇಮತ್ ಸೆಖಾನ್‌ಗೆ ಚಿನ್ನದ ಮೆರಗು

ISSF World Cup: Indias Angad Vir Singh Bajwa and Ganemat Sekhon clinch gold medal in skeet mixed team

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಶನ್ (ISSF) ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನ ಬೇಟೆ ಮುಂದುವರೆದಿದೆ. ಸ್ಕೀತ್ ಮಿಕ್ಸ್ಡ್‌ ಟೀಮ್ ವಿಭಾಗದಲ್ಲಿ ಭಾರತದ ಅಂಗದ್ ವೀರ್‌ ಸಿಂಗ್‌-ಗಣೇತ್ ಸೆಖಾನ್‌ ಭಾರತಕ್ಕೆ ಬಂಗಾರ ಗೆದ್ದಿದ್ದಾರೆ.

ಮಂಗಳವಾರ (ಮಾರ್ಚ್ 23) ನಡೆದ ಸ್ಕೀತ್ ಮಿಶ್ರ ತಂಡ ಫೈನಲ್ ಸ್ಪರ್ಧೆಯಲ್ಲಿ 20ರ ಹರೆಯದ ಗಣೇಮತ್ ಸೆಖಾನ್ ಮತ್ತು 25ರ ಹರೆಯದ ಅಂಗದ್ ವೀರ್ ಸಿಂಗ್ 141 ಅಂಕ ಕಲೆ ಹಾಕುವುದರೊಂದಿಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.

ಪಂದ್ಯದ ವೇಳೆ ಕಣ್ಣೀರು ಹಾಕಿದ ಕೃನಾಲ್ ಪಾಂಡ್ಯ, ಕಾರಣ ಏನ್ ಗೊತ್ತಾ?!ಪಂದ್ಯದ ವೇಳೆ ಕಣ್ಣೀರು ಹಾಕಿದ ಕೃನಾಲ್ ಪಾಂಡ್ಯ, ಕಾರಣ ಏನ್ ಗೊತ್ತಾ?!

ಭಾರತದ ಜೋಡಿ ಕಝಕೀಸ್ಥಾನದ ಓಲ್ಗಾ ಪನಾರಿನಾ ಮತ್ತು ಅಲೆಕ್ಸಾಂಡರ್ ಯೆಶೆಂಕೊ ಜೋಡಿಯನ್ನು 33-29ರ ಅಂತರದಿಂದ ಸೋಲಿಸಿದೆ. ಭಾರತದ ಇನ್ನೊಂದು ಜೋಡಿ ಪರಿಣನಾಜ್ ಧಲಿವಾಲ್ ಮತ್ತು ಮೈರಾಜ್ ಅಹ್ಮದ್ ಖಾನ್ ಕಂಚಿನ ಪದಕದ ಅವಕಾಶವನ್ನು ಕೈತಪ್ಪಿಸಿಕೊಂಡಿದೆ.

ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಶನ್ (ISSF) ವಿಶ್ವಕಪ್ ಕ್ರೀಡಾಕೂಟದ ಪದಕಪಟ್ಟಿಯಲ್ಲಿ ಸದ್ಯ ಭಾರತ ಅಗ್ರ ಸ್ಥಾನದಲ್ಲಿದೆ. ಭಾರತದ ಖಾತೆಯಲ್ಲಿ ಒಟ್ಟು 7 ಚಿನ್ನ, 4 ಬೆಳ್ಳಿ, 4 ಕಂಚು ಸೇರಿ ಒಟ್ಟಿಗೆ 15 ಪದಕಗಳಿಗೆ. ದ್ವಿತೀಯ ಸ್ಥಾನದಲ್ಲಿರುವ ಯುಎಸ್‌ಎ 2 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕಗಳನ್ನು ಗೆದ್ದಿದೆ.

Story first published: Tuesday, March 23, 2021, 20:02 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X