ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಎಫ್‌-2 ರೇಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಜೇಹನ್ ದಾರುವಾಲ

Jehan Daruvala creates history, becomes first Indian to win F2 race

ಸಖಿರ್ (ಬಹ್ರೆನ್): ಫಾರ್ಮುಲಾ 2 ರೇಸ್ ಇತಿಹಾಸದಲ್ಲಿ ಭಾರತದ ಡ್ರೈವರ್ ಜೇಹನ್ ದಾರುವಾಲ ಇತಿಹಾಸ ನಿರ್ಮಿಸಿದ್ದಾರೆ. ಫಾರ್ಮುಲಾ 2 ರೇಸ್‌ನಲ್ಲಿ ಗೆದ್ದ ಚೊಚ್ಚಲ ಭಾರತೀಯನಾಗಿ ದಾರುವಾಲ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ (ಡಿಸೆಂಬರ್ 7) ಬಹ್ರೆನ್‌ನಲ್ಲಿ ನಡೆದ ಸಖಿರ್ ಗ್ರ್ಯಾಂಡ್‌ಪ್ರಿಕ್ಸ್‌ನಲ್ಲಿ ದಾರುವಾಲ ಪ್ರಶಸ್ತಿ ಗೆದ್ದಿದ್ದಾರೆ.

2021ರಲ್ಲಿ ಹಾಸ್ ಎಫ್‌1ನಲ್ಲಿ ರೇಸಿಗಿಳಿಯಲಿದ್ದಾರೆ ಮೈಕೆಲ್ ಪುತ್ರ ಮಿಕ್2021ರಲ್ಲಿ ಹಾಸ್ ಎಫ್‌1ನಲ್ಲಿ ರೇಸಿಗಿಳಿಯಲಿದ್ದಾರೆ ಮೈಕೆಲ್ ಪುತ್ರ ಮಿಕ್

ಫಾರ್ಮುಲಾ 2 ಚಾಂಪಿಯನ್‌ ಜರ್ಮನಿಯ ಮಿಕ್ ಷೂಮೇಕರ್ ಮತ್ತು ಬ್ರಿಟಿಷ್ ರೇಸರ್ ಡೇನಿಯಲ್ ಟಿಕ್ಟಮ್ ವಿರುದ್ಧದ ರೋಚಕ ಸ್ಪರ್ಧೆಯಲ್ಲಿ 22ರ ಹರೆಯದ ಭಾರತೀಯ ಜೇಹನ್ ದಾರುವಾಲ ಅವರು ಅಗ್ರ ಸ್ಥಾನಿಗರಾಗಿ ಗಮನ ಸೆಳೆದಿದ್ದಾರೆ.

ರೇಯೋ ರೇಸಿಂಗ್‌ಗೆ ಚಾಲಕರಾಗಿದ್ದ ದ್ವಿತೀಯ ಗ್ರಿಡ್ ನಲ್ಲಿ ಮುನ್ನಡೆ ಸಾಧಿಸಿದರು. ಅಲ್ಲಿ ತನ್ನದೇ ಗುಂಪಿನಲ್ಲಿದ್ದ ಡೇನಿಯಲ್ ಟಿಕ್ಟಮ್ ಅವರನ್ನು ಜೇಹನ್ ಹಿಂದಿಕ್ಕಿದ್ದರು. ಫಾರ್ಮುಲಾ 1ರ ಬೆಂಬಲ ಸ್ಪರ್ಧೆಯಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2020 ವರ್ಷವನ್ನು ಜೇಹನ್ ಉತ್ತಮ ರೀತಿಯಲ್ಲಿ ಕೊನೆಗೊಳಿಸಿದ್ದಾರೆ.

1960 ಒಲಿಂಪಿಕ್ ಡೆಕಾಥ್ಲಾನ್ ಚಾಂಪಿಯನ್ ರಾಫರ್ ಜಾನ್ಸನ್ ನಿಧನ1960 ಒಲಿಂಪಿಕ್ ಡೆಕಾಥ್ಲಾನ್ ಚಾಂಪಿಯನ್ ರಾಫರ್ ಜಾನ್ಸನ್ ನಿಧನ

ಫೋರ್ಸ್ ಇಂಡಿಯಾ ಎಫ್ 1 ತಂಡದ ರಕ್ಷಕರಾಗಿದ್ದ ಜೇಹನ್ ಅವರು ಕಾರ್ಲಿನ್ ಮೋಟಾರ್ಸ್ಪೋರ್ಟ್ಸ್‌ನೊಂದಿಗೆ ಫಾರ್ಮುಲಾ-2 ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

Story first published: Monday, December 7, 2020, 10:00 [IST]
Other articles published on Dec 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X