ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್ ರದ್ದಾದರೆ 2022ರ ಬೀಜಿಂಗ್ ಕ್ರೀಡಾಕೂಟವೂ ನಡೆಯಲ್ಲ: ಡಿಕ್ ಪೌಂಡ್

No Tokyo 2021 Would Likely Mean No Beijing 2022

ಕೊರೊನಾ ವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಆದರೆ ಟೋಕಿಯೋ ಒಲಿಂಪಿಕ್ಸ್ 2021ರಲ್ಲೂ ನಡೆಯಲು ಸಾಧ್ಯವಾಗದಿದ್ದರೆ 2022 ಬೀಜಿಂಗ್ ಚಳಿಗಾಲದ ಕ್ರೀಡಾಕೂಟಕ್ಕೆ ಬಲಿಯಾಗುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಹಿರಿಯ ಸದಸ್ಯ ಡಿಕ್ ಪೌಂಡ್ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಿಯಂತ್ರಣ ಅಥವಾ ಅದಕ್ಕೆ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಟೋಕಿಯೋ ಒಲಿಂಪಿಕ್ಸನ್ನು ಮುಂದೂಡುವ ಸಥವಾ ರದ್ದುಗೊಳಿಸುವ ಬಗ್ಗೆ ಐಒಸಿ ಕ್ರಮಕೈಗೊಳ್ಳಬೇಕಾಗಬಹುದು. ಟೋಕಿಯೋ ಒಲಿಂಪಿಕ್ಸ್ ಮುಗಿದು ಆರು ತಿಂಗಳ ಅಂತರದಲ್ಲಿ ಬೀಜಿಂಗ್ ಚಲಿಗಾಲದ ಒಲಿಂಪಿಕ್ಸ್ ನಿಗದಿಯಾಗಿದೆ.

ಕೊರೊನಾ ವೈರಸ್ ಸಂಕಷ್ಟ: ಜೀವನೋಪಾಯಕ್ಕೆ ತರಕಾರಿ ಮಾರಲು ಆರಂಭಿಸಿದ ಫುಟ್ಬಾಲ್ ಕೋಚ್ಕೊರೊನಾ ವೈರಸ್ ಸಂಕಷ್ಟ: ಜೀವನೋಪಾಯಕ್ಕೆ ತರಕಾರಿ ಮಾರಲು ಆರಂಭಿಸಿದ ಫುಟ್ಬಾಲ್ ಕೋಚ್

ಬೀಜಿಂಗ್‌ನ ಚಳಿಗಾಲದ ಒಲಿಂಪಿಕ್ಸ್‌ಗೆ ಇನ್ನಷ್ಟು ಆತಂಕಗಳು ಕೂಡ ಈಗ ಸೇರ್ಪಡೆಯಾಗುತ್ತಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್‌ಅನ್ನು ಚೀನಾ ವೈರಸ್ ಎಂದು ಕರೆದಿದ್ದಾರೆ. ಚೀನಾ ನಗರ ವುಹಾನ್‌ನಲ್ಲಿ ಪತ್ತೆಯಾದ ಕಾರಣ ಇದಕ್ಕೆ ಚೀನಾವೇ ಹೊಣೆ ಎಂದು ಅಮೆರಿಕಾ ದೂಷಿಸಿತ್ತು.

ಈ ರೋಗವನ್ನು ನಿಯಂತ್ರಿಸಲು ವಿಫಲವಾದ ಕಾರಣ ಚೀನಾ ಇದರ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಅಮೆರಿಕಾ ಅಧ್ಯಕ್ರ ಟ್ರಂಪ್ ಈ ಹಿಂದೆ ಹೇಳಿಕೆಯನ್ನು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳು ಚೀನಾದಲ್ಲಿ ನಡೆಯುವ ಕ್ರೀಡಾಕೂಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ವಿಶ್ಲೇಷಿಸಲಾಗುತ್ತಿದೆ.

Story first published: Friday, July 17, 2020, 20:25 [IST]
Other articles published on Jul 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X