ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೇಕ್ವಾಂಡೋ ಇಂಟರ್​ನ್ಯಾಷನಲ್​ ಚಾಂಪಿಯನ್​ಶಿಪ್; ಹರೀಶ್‌ಗೆ ಚಿನ್ನ

Prathyush Ranganath representing Taekwandoo team India got bronze

ಬ್ಯಾಂಕಾಕ್, ಅಕ್ಟೋಬರ್ 29: ಥೈಲ್ಯಾಂಡ್​​ನ ಬ್ಯಾಂಕಾಕ್‌ನಲ್ಲಿ ನಡೆದ 9ನೇ ತಿರಕ್​​​ ಟೇಕ್ವಾಂಡೋ ಇಂಟರ್​ನ್ಯಾಷನಲ್​​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಬಂಗಾರ ಲಭಿಸಿದೆ. ಕನ್ನಡಿಗ, ಹರೀಶ್​ ಸೆಲ್ವರಾಜು 80 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಧೋನಿ ನಿವೃತ್ತಿ ಬಗ್ಗೆ ಮತ್ತೆ ಹಬ್ಬಿದೆ ಗಾಳಿ ಸುದ್ದಿ, ಟ್ವಿಟ್ಟರಲ್ಲಿ ಟ್ರೆಂಡೋ ಟ್ರೆಂಡ್!ಧೋನಿ ನಿವೃತ್ತಿ ಬಗ್ಗೆ ಮತ್ತೆ ಹಬ್ಬಿದೆ ಗಾಳಿ ಸುದ್ದಿ, ಟ್ವಿಟ್ಟರಲ್ಲಿ ಟ್ರೆಂಡೋ ಟ್ರೆಂಡ್!

ಇನ್ನು 27 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗ್ರೀನ್​ ಬೆಲ್ಟ್​ ಹೋಲ್ಡರ್​ ಪ್ರತ್ಯುಷ್​​​ ರಂಗನಾಥ್ ಅವರು 3ನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ವಿಭಾಗದ ಚಿನ್ನ ಥೈಲ್ಯಾಂಡ್ ಪಾಲಾದರೆ, ಬೆಳ್ಳಿ ಪದಕವನ್ನು ಚೀನಾ ಪಡೆದುಕೊಂಡಿತು.

Prathyush Ranganath representing Taekwandoo team India got bronze

ಪ್ರತ್ಯುಷ್​​​​​ ರಂಗನಾಥ್ ಕಳೆದ 1.8 ವರ್ಷಗಳಿಂದ ಮಲ್ಲೇಶ್ವರಂನ ನಕ್ಷತ್ರ ಅಕಾಡೆಮಿಯಲ್ಲಿ ನವೀನ್​ ಕುಮಾರ್​ ಅವರ ಅಡಿ ತರಬೇತಿ​ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಆಗಸ್ಟ್​​ನಲ್ಲಿ ನಡೆದ​ ರಾಜ್ಯ ಮಟ್ಟದ ಸಬ್​ ಜೂನಿಯರ್​​ ವಿಭಾಗದ ಸ್ಪರ್ಧೆಯಲ್ಲಿ ಪ್ರತ್ಯುಷ್‌ಗೆ​​ ಚಿನ್ನದ ಪದಕ ದೊರೆತಿತ್ತು.

Story first published: Tuesday, October 29, 2019, 22:12 [IST]
Other articles published on Oct 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X