ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಬ್‌ಜಿ ಸೇರಿದಂತೆ 118 ಮೊಬೈಲ್ ಆ್ಯಪ್‌ಗಳ ಬ್ಯಾನ್ ಮಾಡಿದ ಕೆಂದ್ರ ಸರ್ಕಾರ!

PUBG among 118 Mobile Apps Banned by government

ನವದೆಹಲಿ: ಜನಪ್ರಿಯ ಮೊಬೈಲ್ ಗೇಮ್ ಪಬ್‌ಜಿ ಸೇರಿದಂತೆ ಒಟ್ಟು 118 ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ (ಸೆಪ್ಟೆಂಬರ್ 2) ನಿಷೇಧಿಸಿದೆ. ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಚೀನಾ ಆ್ಯಪ್‌ಗಳನ್ನೇ ಗುರಿಯಾಗಿಸಿ ನಿಷೇಧ ಹೇರಲಾಗಿದೆ. ಚೀನಾ-ಭಾರತ ಗಡಿ ಸಂಘರ್ಷಕ್ಕೆ ಪ್ರತೀಕಾರವಾಗಿ ಈ ಹಿಂದೆಯೂ ಭಾರತ ಸರ್ಕಾರ ಒಟ್ಟು 52 ಚೀನಾ ಆ್ಯಪ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು.

'ರೈನಾ ನನ್ನ ಮಗನಿದ್ದಂತೆ, ಆದರೆ ಸಿಎಸ್‌ಕೆಗೆ ಆತನ ಕಮ್‌ಬ್ಯಾಕ್ ನಿರ್ಧರಿಸಲಾರೆ''ರೈನಾ ನನ್ನ ಮಗನಿದ್ದಂತೆ, ಆದರೆ ಸಿಎಸ್‌ಕೆಗೆ ಆತನ ಕಮ್‌ಬ್ಯಾಕ್ ನಿರ್ಧರಿಸಲಾರೆ'

'ಇಂಥ ಆ್ಯಪ್‌ಗಳು ಭಾರತದ ಸಾರ್ವಭೌಮತ್ವ, ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಗ್ರಹವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ,' ಎಂದು ಕಾರಣ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ.

ಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರುಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರು

ಬ್ಯಾನ್ ಆಗಿರುವ ಎಲ್ಲಾ 118 ಚೀನಾ ಆ್ಯಪ್‌ಗಳ ಪಟ್ಟಿ ಕೆಳಗಿದೆ ನೋಡಿ.

ಸಚಿವಾಲಯದ ಹೇಳಿಕೆ

ಸಚಿವಾಲಯದ ಹೇಳಿಕೆ

'ಈ ಕ್ರಮವು ಕೋಟ್ಯಂತರ ಭಾರತೀಯ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಈ ನಿರ್ಧಾರವು ಭಾರತೀಯ ಸೈಬರ್‌ಪೇಸ್‌ನ ಸುರಕ್ಷತೆ, ಸುರಕ್ಷತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿತ ಕ್ರಮವಾಗಿದೆ,' ಎಂದು ಸಚಿವಾಲಯ ನೀಡಿರುವ ಹೇಳಿಕೆ ತಿಳಿಸಿದೆ.

ಹಲವಾರು ದೂರುಗಳು

ಬ್ಯಾನ್ ಮಾಡಲಾಗಿರುವ ಈ ಆ್ಯಪ್‌ಗಳಿಗೆ ಸಂಬಂಧಿಸಿ ಬೇರೆ ಬೇರೆ ಮೂಲಗಳಿಂದ ಹಲವಾರು ದೂರುಗಳು ಬರುತ್ತಿವೆ. ಇದರಲ್ಲಿ ಆ್ಯಂಡ್ರಾಯ್ಡ್ ಮತ್ತು iOSನ ಕೆಲ ಮೊಬೈಲ್ ಆ್ಯಪ್‌ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ ಎಂಬ ದೂರು ಕೂಡ ಸೇರಿದೆ ಎಂದು ಸಚಿವಾಲಯ ಹೇಳಿದೆ.

ಭಾರತದಲ್ಲಿ ಜನಪ್ರಿಯ ಗೇಮ್

ಭಾರತದಲ್ಲಿ ಜನಪ್ರಿಯ ಗೇಮ್

ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯವಾದ ಸ್ಮಾರ್ಟ್‌ಫೋನ್ ಮೊಬೈಲ್ ಗೇಮ್‌ಗಳಲ್ಲಿ ಪಬ್‌ಜಿ ಒಂದು. ಭಾರತದಲ್ಲಿ ಮಾತ್ರ, ಅಪ್ಲಿಕೇಶನ್ 175 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಮುಖ್ಯವಾಗಿ ಯುವ ಸಮೂಹ ಪಬ್ಜಿ ಗೇಮಿನ ಕ್ರೇಝಿನಲ್ಲಿ ಮುಳುಗಿತ್ತು. ಇದೀಗ ಜನಪ್ರಿಯ ಗೇಮ್‌ಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.

ನಿಷೇಧಗೊಂಡಿರುವ ಆ್ಯಪ್‌ಗಳು

ನಿಷೇಧಗೊಂಡಿರುವ ಆ್ಯಪ್‌ಗಳು

1. APUS Launcher Pro-Theme, Live Wallpapers, smart
2. APUS Launcher- Theme, Call show, wallpapers, hideapps
3. APUS Security- Antivirus, Phone, security, cleaner
4. APUS Turbp cleaner 2020-Junk Cleaner, Anti-Virus
5. APUS Flashnight- Free & Bright 6. Cut-Cut- Cut out & Photo Background Editor
7. Baidu
8. Baidu Express Edition
9. FaceU- Inspire Your Beauty
10. Sharesave by xiaomi: Latest gadgets, amazing deals
11. Camcare- Business card reader
12. Camcare Business
13. Camcard for salesforce
14. CamOCR
15. InNote
16. Voov Meeting-Tencent Video Conferencing
17. Super clean-maste of cleaner, phone booster
18. Wechat reading 19. Government wechat
20. Small Q brush 21. Tencent Weiyun
22. Pitu
23. Wechat work
24. Cyber Hunter 25. Cyber Hunter Lite
26. Knives Out No rules, just fight
27. Super Mecha champions
28. Life After
29. Dawn of Isles
30. Ludo World-Ludo Superstar
31. Chess Rush
32. PUBG Mobile Nordic Map: Livik
33. PUBG Mobile Lite
34. Rise of kingdoms: Lost Crusade
35. Art Of conquest: Dark Horizon
36. Dank Tanks
37. Warpath
38. Game Of Sultans
39. Gallery Valult-Hide Pictures And Videos
40. Smart AppLock (app Protect)
41. Message Lock (SMS Lock)-Gallery Vault Developer team
42. Hide App-Hide Application Icon
43. AppLock
44. AppLock Lite
45. Dual Space- Multiple Accounts & App cloner
46. ZAKZAK Pro- Live chat & video chat online
47. ZAKZAK Live: Live streaming & video chat app
48. Music- Mp3 Payer
49. Music Player- Audio Player & 10 Bands Equalizer
50. Hd Camera Selfie Beauty Camera
51. Cleaner -Phine Booster
52. Web Browser & Fast Explorer
53. Video Player All Formata for Android
54. Photo Gallery HD & Editor
55. Photo Gallery & Album
56. Music Player- Bass Booster - Free Download
57. HD Camera -Beauty Cam with Filter & Panorama
58. HD Camera Pro & Selfie Camera
59. Music Player-Mp3 Player & 10 Bands Equalizer
60. Gallery HD 61. Web Browser- Fast, Privacy & Lite web explorer
62. Web Browser- Secure Explorer
63. Music player- Audio player
64. Video Player- All format HD video Player
65. Lamour Love ALL over The world
66. Amour-video chat & call all over the world
67. MV Master- Make Yout status video& community
68. MV Master- Best video Maker & photo video editor
69. APUS Message Center- Intelligent management
70. LivU Meet New people & video chat with strangers
71. Carrom Friends: carrom board & pool game
72. Ludo All star- Play online ludo game & board games
73. Bike Racing: Mote Traffic Rider Bike Racing Game
74. Rangers Of Oblivion: Online Action MMO RPG Game
75. Z Camera- Photo editor, Beauty selfie, collage
76. GO SMS Pro- Messenger, Free Themes, Emoji
77. U-Dictionary: Oxford Dictionary Free Now Translate
78. Ulike- Define your Selfie in trendy style
79. Tantan-Date For Real 80. MICO Chat: New Friends Banaen aur live chat karen
80. MICO Chat: New Friends Banaen aur live chat karen
81. Kitty Live- Live streaming & video Live chat
82. Malay Social Dating App to date & meet singles
83. Alipay
84. AlipayHK
85. Mobile Taobao
86. Youku
87. Road Of Kings- Endless Glory
88. Sina News
89. Netease News
90. Penguin FM
91. Murderous Pursuits
92. Tencent Watchlist (Tencent Technology)
93. Learn Chinese AI-Super Chinese
94. HUYA LIVE- Game Live Stream 95. Little Q Album
96. Fighting Landlords-Free and happy fighting landlords
97. Hi Meity
98. Mobile Legends: Pocket
99. VPN for TikTok 100. VPN for TikTok
101. Penguin E-sports Live assistant
102. Buy Cars-offer everything you need, special offers and low prices
103. IPick
104. Beauty Camera Plus-Sweet Camera & Face Selfie
105. Parallel Space Lite-Dual App
106. Chief Almighty: First Thunder BC
107. MARVEL Super War NetEase Games
108. AFK Arena
109. Creative Destruction NetEase Games
110. Crusader of Light NetEase Games
111. Mafia City Yotta Games
112. Onmyoji NetEase Games
113. Ride Out Heroes NetEase Games
114. Yimeng Jianghu-Chu Liuxiang has been fully upgraded
115.Legend: Rising Empire NetEase Games
116. Arena Of Valor: 5v5 Arena Games
118. Rules of Survival

Story first published: Wednesday, September 2, 2020, 20:08 [IST]
Other articles published on Sep 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X