ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ಗೆ 'ಶೂಟರ್ ದಾದಿ' ಚಂದ್ರೋ ತೋಮರ್ ಬಲಿ

Shooter Dadi Chandro Tomar dies due to Coronavirus

ನವದೆಹಲಿ: ಭಾರತದ ಮಾಜಿ ಖ್ಯಾತ ಶೂಟರ್ ಚಂದ್ರೋ ತೋಮರ್ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. 'ಶೂಟರ್ ದಾದಿ' ಎಂದೇ ಕರೆಯಲ್ಪಡುತ್ತಿದ್ದ ತೋಮರ್, 1960ರ ವೇಳೆ ಪ್ರಮುಖ ಶಾರ್ಪ್ ಶೂಟರ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದರು. ತೋಮರ್‌ಗೆ 89 ವರ್ಷ ವಯಸ್ಸಾಗಿತ್ತು.

ಐಪಿಎಲ್ 2021 : ಮೂರನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಐಪಿಎಲ್ 2021 : ಮೂರನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ

'ನನ್ನನ್ನು ಬಿಟ್ಟು ಹೋದಿ. ಚಂದ್ರೋ ನೀನ್ ಎಲ್ಲಿ ಹೋದೆ?,' ಎಂದು ತೋಮರ್ ನಾದಿನಿ ಪ್ರಕಾಶಿ ತೋಮರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೆ ಚಂದ್ರೋ ರೀತಿ ಪ್ರಕಾಶಿ ಕೂಡ ಈಗ ಬದುಕಿರುವ ಅತೀ ಹಿರಿಯ ಶಾರ್ಪ್‌ ಶೂಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಏಪ್ರಿಲ್ 26ರಿಂದ ಮೀರತ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಉಸಿರಾಟದ ಸಮಸ್ಯೆ ಎದುರಾಗಿರುವುದಾಗಿ ಹೇಳಿಕೊಂಡಿದ್ದರಿಂದ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಏಪ್ರಿಲ್ 30) ಕೊನೆಯುಸಿರೆಳೆದಿದ್ದಾರೆ.

ಶಾ ಅದ್ಭುತ ಬ್ಯಾಟಿಂಗ್‌ಗೆ 'ಗುಸುಗುಸು ಗೆಳತಿ' ಪ್ರಚಿ ಪ್ರತಿಕ್ರಿಯೆ ನೋಡಿ!ಶಾ ಅದ್ಭುತ ಬ್ಯಾಟಿಂಗ್‌ಗೆ 'ಗುಸುಗುಸು ಗೆಳತಿ' ಪ್ರಚಿ ಪ್ರತಿಕ್ರಿಯೆ ನೋಡಿ!

ಅನೇಕ ರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿರುವ ಚಂದ್ರೋ ಅವರ ಜೀವನಾಧರಿತವಾಗಿ ಬಾಲಿವುಡ್‌ನಲ್ಲಿ 'ಸಾಂದ್‌ ಕೀ ಆಂಖ್' ಎನ್ನುವ ಸಿನಿಮಾ ಕೂಡ ಬಿಡುಗಡೆಯಾಗಿತ್ತು.

Story first published: Friday, April 30, 2021, 22:17 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X