ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2020ರಲ್ಲಿ WWEನಿಂದ ನಿವೃತ್ತಿ ಘೋಷಿಸಿದ ಸ್ಟಾರ್ ರಸ್ಲರ್‌ಗಳಿವರು

Star wrestlers who announced retirement from wrestling in 2020

ಬೆಂಗಳೂರು: 2020ರಲ್ಲಿ ಎಲ್ಲಾ ಪ್ರಮುಖ ಕ್ರೀಡಾಸ್ಪರ್ಧೆಗಳು ನಡೆದೇ ಇಲ್ಲ. ಕೊರೊನಾವೈರಸ್ ಕಾರಣದಿಂದ ಬಹುತೇಕ ಪ್ರಮುಖ ಸ್ಪರ್ಧೆಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟವು. ಕೊರೊನಾ ಕಾಟದಿಂದ ಸಮಸ್ಯೆಗೀಡಾದ ಪ್ರಮುಖ ಕ್ರೀಡಾ ಕ್ಲೇತ್ರಗಳಲ್ಲಿ WWE ಕೂಡ ಪ್ರಮುಖವಾದುದು.

ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!

ವೀಕ್ಷಕರಿಲ್ಲದೆ ಬಹುತೇಕ ಹೆಚ್ಚಿನ ಕ್ರೀಡಾಕೂಟಗಳನ್ನು ನಡೆಸಬಹುದೇನೋ. ಆದರೆ ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (WWE) ಸ್ಪರ್ಧೆಗಳು ವೀಕ್ಷಕರಿಲ್ಲದೆ ನಡೆಯೋದನ್ನು ಊಹಿಸಲಾಗಲ್ಲ. ಯಾಕೆಂದರೆ ರಿಂಗ್‌ಗೆ ಬರುವ ರಸ್ಲರ್‌ಗಳ ಪ್ರತೀ ಮೂವ್ ಕೂಡ ವೀಕ್ಷಕರನ್ನು ರಂಜಿಸುವ ಸಲುವಾಗಿಯೇ ನಡೆಯುತ್ತದೆ.

ಕೊರೊನಾವೈರಸ್ ಕಾರಣಕ್ಕೆ ಸ್ಟೇಡಿಯಂ ಖಾಲಿಯಾಗಿ ಮನೆಯಲ್ಲಿ ಸಮಯ ಕಳೆಯಬೇಕಾದ ಸಂದರ್ಭದಲ್ಲೇ ಸ್ಟಾರ್ WWE ರಸ್ಲರ್‌ಗಳಿಬ್ಬರು ನಿವೃತ್ತಿ ಘೋಷಿಸಿದ್ದಾರೆ. ಅವರೆಂದರೆ ರಿಂಗ್‌ನಲ್ಲಿ ರೋಪ್‌ ಕಿಂಗ್ ಎನಿಸಿದ್ದ ರೇ ಮಿಸ್ಟೀರಿಯೋ (46ರ ಹರೆಯ) ಮತ್ತು ದ ಫಿನಾಮ್ ಅಂಡರ್‌ಟೇಕರ್ (55 ವರ್ಷ).

ಟೆಸ್ಟ್‌ನಲ್ಲಿ ಅತೀ ಕಡಿಮೆ ರನ್ ದಾಖಲೆಗಳ ಪಟ್ಟಿಗೆ ಭಾರತ ಸೇರ್ಪಡೆ!ಟೆಸ್ಟ್‌ನಲ್ಲಿ ಅತೀ ಕಡಿಮೆ ರನ್ ದಾಖಲೆಗಳ ಪಟ್ಟಿಗೆ ಭಾರತ ಸೇರ್ಪಡೆ!

ಮೇ 26ರಂದು ರೇ ಮಿಸ್ಟೀರಿಯೋ ನಿವೃತ್ತಿ ಘೋಷಿಸಿದ್ದರು. ಪಂದ್ಯವೊಂದರ ವೇಳೆ ಸೇತ್ ರೋಲಿನ್ಸ್, ಮಿಸ್ಟೀರಿಯೋ ಕಣ್ಣಿಗೆ ಗಾಯ ಮಾಡಿದ್ದರು. ಆ ಬಳಿಕ ಮಿಸ್ಟೀರಿಯೋ ನಿವೃತ್ತಿ ಘೋಷಿಸಿದ್ದರು. ಇನ್ನು WWE ದಂತಕತೆ ಅಂಡರ್ ಟೇಕರ್ ನವೆಂಬರ್ 23ರಂದು ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ವಯೋಸಹಜವಾಗಿ ಟೇಕರ್‌ ರಿಂಗ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದರು.

Story first published: Saturday, December 19, 2020, 18:50 [IST]
Other articles published on Dec 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X