ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡೆನ್ಮಾರ್ಕ್‌ನಲ್ಲಿ ಆರಂಭವಾಗಲಿದ್ದ 'ಟೂರ್‌ ಡೆ ಫ್ರಾನ್ಸ್' ಮುಂದೂಡಿಕೆ

Start of Tour de France in Denmark moved to 2022

ನವದೆಹಲಿ, ಆಗಸ್ಟ್ 4: ಡೆನ್ಮಾರ್ಕ್‌ನಲ್ಲಿ ಆರಂಭವಾಗಲಿದ್ದ 'ಟೂರ್ ಡೆ ಫ್ರಾನ್ಸ್' ಸೈಕಲ್ ರೇಸ್ ಸ್ಪರ್ಧೆ 2022ಕ್ಕೆ ಮುಂದೂಡಲ್ಪಟ್ಟಿದೆ. ಸೋಮವಾರ (ಆಗಸ್ಟ್ 3) ಡೆನ್ಮಾರ್ಕ್ ನಲ್ಲಿನ ಸ್ಪರ್ಧೆಯ ಆಯೋಜಕರು ಈ ವಿಚಾರ ತಿಳಿಸಿದ್ದಾರೆ.

ಟೀಮ್ ಇಂಡಿಯಾದ 10 ಖ್ಯಾತ ಕ್ರಿಕೆಟಿಗರ ಪ್ರೀತಿಯ ಸಹೋದರಿಯರಿವರುಟೀಮ್ ಇಂಡಿಯಾದ 10 ಖ್ಯಾತ ಕ್ರಿಕೆಟಿಗರ ಪ್ರೀತಿಯ ಸಹೋದರಿಯರಿವರು

ಟೂರ್ ಡೆ ಫ್ರಾನ್ಸ್‌ನ ಪ್ರಾರಂಭದ ಯೋಜನೆಯನ್ನು ಹೊರಿಸಿರುವ ಡ್ಯಾನಿಶ್ ಸಂಘಟನೆಯು ಪ್ರವಾಸದ ಮೊದಲ ಮೂರು ದಿನಗಳ ಆತಿಥ್ಯವನ್ನು ಮುಂದೂಡಲು ಫ್ರೆಂಚ್ ಪ್ರವಾಸ ಸಂಘಟಕರಾದ ಅಮೌರಿ ಸ್ಪೋರ್ಟ್ ಆರ್ಗನೈಸೇಶನ್ (ಎ.ಎಸ್.ಒ) ಜೊತೆ ಒಪ್ಪಂದಕ್ಕೆ ಬಂದಿದೆ ಎಂದು ಅದು ಹೇಳಿದೆ.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

ಮರು ನಿಗದಿಪಡಿಸಿದ ವೇಳಾಪಟ್ಟಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ರಸ್ತೆ ಓಟದ ಸ್ಪರ್ಧೆಯೊಂದಿಗೆ ಕ್ಲ್ಯಾಶ್ ಆಗುವುದನ್ನು ತಪ್ಪಿಸಲು ಮುಂದಿನ ವರ್ಷದ ಟೂರ್ ಡೆ ಫ್ರಾನ್ಸ್‌ನ ಪ್ರಾರಂಭವನ್ನು ಕಳೆದ ವಾರ ಆರು ದಿನಗಳವರೆಗೆ ಮುಂದಕ್ಕೆ ತಂದು ಬದಲಾವಣೆ ಮಾಡಲಾಗಿತ್ತು. ಆದರೂ ಬೇರೆ ಸ್ಪರ್ಧೆಯೊಂದಿಗಿನ ಕ್ಲ್ಯಾಶ್ ತಪ್ಪುತ್ತಿಲ್ಲ.

ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!

2021ರ ಜೂನ್ 26 ಪ್ರಾರಂಭ ದಿನಾಂಕ ಕೂಡ ಡೆನ್ಮಾರ್ಕ್‌ಗೆ ಸಾಕರ್‌ನ ಯುರೋಪಿಯನ್ ಚಾಂಪಿಯನ್‌ಶಿಪ್‌ನೊಂದಿಗೆ ಕ್ಲ್ಯಾಶ್‌ ಆಗಲಿದೆ. ಈ ವೇಳೆ ಯುರೋಪಿಯನ್ ಚಾಂಪಿಯನ್‌ಶಿಪ್‌ ಕೋಪನ್ ಹ್ಯಾಗನ್ ಸೇರಿದಂತೆ ಯುರೋಪಿನಾದ್ಯಂತದ ನಗರಗಳಲ್ಲಿ ನಡೆಯಲಿದೆ. ಹೀಗಾಗಿ ಸ್ಪರ್ಧೆಯನ್ನು 2022ಕ್ಕೆ ಮುಂದೂಡಲಾಗಿದೆ.

Story first published: Tuesday, August 4, 2020, 11:18 [IST]
Other articles published on Aug 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X