ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಜುಲೈ 28ರಂದು ಭಾರತೀಯರಿಗಿರುವ ಸವಾಲುಗಳು

Tokyo Olympics 2020: Indias schedule on July 28

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ 5 ದಿನಗಳು ಕಳೆದಿದ್ದು ಭಾರತದ ಪರ ಪದಕ ಗೆಲ್ಲುವಲ್ಲಿ ಇದುವರೆಗೂ ಯಶಸ್ವಿಯಾಗಿರುವುದು ಕೇವಲ ಮೀರಾಬಾಯಿ ಚಾನು ಮಾತ್ರ. ಮಹಿಳಾ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದರು. ಇದನ್ನು ಹೊರತುಪಡಿಸಿದರೆ ಪದಕ ಗೆಲ್ಲುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಹಲವಾರು ಸ್ಪರ್ಧಿಗಳು ಈ ಸೋಲು ಕಾಣುವುದರ ಮೂಲಕ ನಿರಾಶೆ ಮೂಡಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯಟೋಕಿಯೋ ಒಲಿಂಪಿಕ್ಸ್ ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇನ್ನು ಟೋಕಿಯೋ ಒಲಿಂಪಿಕ್ಸ್‌ನ ಆರನೇ ದಿನವಾದ ಇಂದು ಭಾರತೀಯ ಕ್ರೀಡಾಪಟುಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಯಾವುದಾದರೂ ಸ್ಪರ್ಧೆಯಲ್ಲಿ ಪದಕ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್

ಇಂದು (ಜು.28) ಭಾರತೀಯರು ಪಾಲ್ಗೊಳ್ಳಲಿರುವ ಸ್ಪರ್ಧಿಗಳ ಪಟ್ಟಿ ಈ ಕೆಳಕಂಡಂತಿದೆ

• ಮಹಿಳಾ ಹಾಕಿ: ಭಾರತ vs ಗ್ರೇಟ್ ಬ್ರಿಟನ್; 6.30AM

• ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್: ಪಿವಿ ಸಿಂಧು; 7:30AM

• ಪುರುಷ ಬಿಲ್ಲುಗಾರಿಕೆ 1/32: ತರುಣ್ ದೀಪ್ ರೈ; 7:31AM

• ಪುರುಷರ ರೋಯಿಂಗ್ ಡಬಲ್ಸ್‌: ಅರ್ಜುನ್ - ಅರವಿಂದ್: 8:00AM

• ಸೇಲಿಂಗ್: ಗಣಪತಿ ಕೇಳಪಂಡ, ವರುಣ್ ಥಕ್ಕರ್; 8:35AM

• ಪುರುಷ ಬಿಲ್ಲುಗಾರಿಕೆ 1/32: ಪ್ರವೀಣ್ ಜಾಧವ್; 12:30PM

• ಮಹಿಳಾ ಬಿಲ್ಲುಗಾರಿಕೆ 1/32: ದೀಪಿಕಾ ಕುಮಾರಿ; 2:14PM

• ಪುರುಷ ಬ್ಯಾಡ್ಮಿಂಟನ್: ಬಿ ಸಾಯಿ ಪ್ರಣೀತ್; 2:30PM

• ಮಹಿಳಾ ಬಾಕ್ಸಿಂಗ್ (69-75 ಕೆಜಿ): ಪೂಜಾ ರಾಣಿ; 2:33PM

Story first published: Wednesday, July 28, 2021, 6:42 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X