ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಿಕ್ಸ್ಡ್ ಟೀಮ್ 10 ಮಿ. ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್-ಸೌರಭ್ ಚೌಧರಿಗೆ ನಿರಾಸೆ

Tokyo Olympics: Manu Bhaker, Saurabh Chaudhary fail in 10m Air Pistol Mixed Team event

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್‌ ವಿಭಾಗದಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿತ್ತು. ಯಾಕೆಂದರೆ ಈ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಅನ್ನಿಸಬಲ್ಲ ಪ್ರತಿಭಾನ್ವಿತರಿದ್ದರು. ಆದರೆ ಹೆಚ್ಚು ನಿರೀಕ್ಷೆ ಮಾಡಲಾಗಿದ್ದ ಶೂಟಿಂಗ್ ವಿಭಾಗದಲ್ಲೇ ಭಾರತಕ್ಕೆ ತೀವ್ರ ನಿರಾಸೆಯಾಗಿದೆ.

ವಿಶೇಷ ದಾಖಲೆ ನಿರ್ಮಿಸಲು ಯುಜುವೇಂದ್ರ ಚಾಹಲ್‌ಗೆ 1 ವಿಕೆಟ್ ಬೇಕು!ವಿಶೇಷ ದಾಖಲೆ ನಿರ್ಮಿಸಲು ಯುಜುವೇಂದ್ರ ಚಾಹಲ್‌ಗೆ 1 ವಿಕೆಟ್ ಬೇಕು!

ಮಂಗಳವಾರ ಅಸಾಕಾ ಶೂಟಿಂಗ್ ರೇಂಜ್ ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ಶೂಟಿಂಗ್‌ ಮಿಕ್ಸ್ಡ್‌ ಟೀಮ್ 10 ಮೀಟರ್ ಏರ್ ಪಿಸ್ತೂಲ್‌ ಅರ್ಹತಾ ಸುತ್ತು-2ರಲ್ಲಿ ಭಾರತದ ಮನು ಭಾಕರ್ ಮತ್ತು ಸೌರಭ್ ಚೌಧರಿ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.

ಕ್ವಾಲಿಫಿಕೇಶನ್ ಸ್ಟೇಜ್-2ರಲ್ಲಿ 10 ಮಿ. ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್ ಮತ್ತು ಸೌರಭ್ ಚೌಧರಿ ಇಬ್ಬರೂ ಸೇರಿ 380 ಪಾಯಿಂಟ್ಸ್ ಮಾತ್ರ ಕಲೆ ಹಾಕಿದ್ದರು. ಹೀಗಾಗಿ ಇಬ್ಬರೂ ಮಿಕ್ಸ್ಡ್ ಟೀಮ್ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಈ ವಿಭಾಗದಲ್ಲಿ ಅಗ್ರ ಎರಡರಲ್ಲಿ ಸ್ಪರ್ಧೆ ಮುಗಿಸಿದ ತಂಡಗಳು ಬಂಗಾರಕ್ಕೆ ಮತ್ತು ತೃತೀಯ-ಚತುರ್ಥ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ತಂಡಗಳು ಕಂಚಿನ ಪದಕಕ್ಕೆ ಸೆಣಸಾಟ ನಡೆಸಲಿವೆ.

ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಪದಕ ಗೆಲ್ಲಲು ಇನ್ನೊಂದೇ ಹೆಜ್ಜೆ!ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಪದಕ ಗೆಲ್ಲಲು ಇನ್ನೊಂದೇ ಹೆಜ್ಜೆ!

ಜುಲೈ 27 ಸಂಜೆ 6 pmವರೆಗೆ ಭಾರತದ ಪದಕ ಖಾತೆಯಲ್ಲಿ ಕೇವಲ ಒಂದು ಪದಕ ಮಾತ್ರ ಇತ್ತು. ಅದು ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಗೆದ್ದಿರುವ ಬೆಳ್ಳಿ ಪದಕ.

Story first published: Tuesday, July 27, 2021, 17:50 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X