ಬೆಂಗಳೂರು, ಏಪ್ರಿಲ್ 24: ಯೂಟ್ಯೂಬಿನಲ್ಲಿ 5 ಲಕ್ಷ ಚಂದಾದಾರರಾದರೆ ನಾವು ಬೆತ್ತಲಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದ ಸ್ಟಾರ್ ಕುಸ್ತಿಪಟುಗಳಾದ ನಿಕ್ಕಿಬೆಲ್ಲಾ ಹಾಗೂ ಜಾನ್ ಸೀನಾ ನುಡಿದಂತೆ ನಡೆದಿದ್ದಾರೆ.
ಬಟ್ಟೆಜಾನ್ ಸೀನಾ ಹಾಗೂ ನಿಕ್ಕಿ ಬೆಲ್ಲಾ ತಾರಾ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. WWE ಅಖಾಡದಲ್ಲಿ ಇತ್ತೀಚೆಗೆ ಬಹುಕಾಲದ ಗೆಳತಿ ನಿಕ್ಕಿಗೆ ಪ್ರಪೋಸ್ ಮಾಡಿದ್ದ ಸೀನಾ ಅವರು ಕಿಚ್ಚು ಹಬ್ಬಿಸಿದ್ದರು.[ವೈರಲ್ ವಿಡಿಯೋ : ನಿಕ್ಕಿಗೆ ಪ್ರಪೋಸ್ ಮಾಡಿದ ಜಾನ್ ಸೀನಾ]
ಯುಟ್ಯೂಬ್ ಚಾನೆಲ್ ನಲ್ಲಿ 500,000 ಚಂದಾದಾರರನ್ನು ಪಡೆದ ಖುಷಿಯಲ್ಲಿ ನಿಕ್ಕಿ ಬೆಲ್ಲಾ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಡುವುದಾಗಿ ಹೇಳಿದ್ದರು. ಅದರಂತೆ, ಇಬ್ಬರು ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಕತ್ ಟ್ರೆಂಡ್ ಆಗಿದ್ದು, ಭರ್ಜರಿ ಕಾಮೆಂಟ್ ಬರುತ್ತಲೇ ಇವೆ.[ದಿವಾ ಪೇಜ್ ಖಾಸಗಿ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆ!]
ಮೊದಲಿಗೆ ಬಟ್ಟೆ ಕಳಚಲು ಜಾನ್ ಸೀನಾ ಹಿಂದೇಟು ಹಾಕಿದ್ದರು. ಆದರೆ, ನಿಕ್ಕಿ ಒತ್ತಾಯ ಮಾಡಿ ನಿನ್ನ ದೇಹ ಸಿರಿ ತೋರಿಸು ಎಂದರು. 500 ಎಂಬ ಫಲಕ ಹಿಡಿದು ನಿಕ್ಕಿ ಎಡಗಡೆ ನಿಂತರೆ, ಸೀನಾ 000 ಹಿಡಿದು ಬಲಬದಿಯಲ್ಲಿ ನಿಂತರು. [Deadman ಅಂಡರ್ ಟೇಕರ್ ನಿವೃತ್ತಿ ಬಗ್ಗೆ WWE ಮೌನವೇಕೆ?]