ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸ್ಪೇನ್‌ನ 29ರ ಹರೆಯದ ಟೆನಿಸ್ ಆಟಗಾರನಿಗೆ 8 ವರ್ಷಗಳ ನಿಷೇಧ ಶಿಕ್ಷೆ

29-yr-old Spanish tennis player banned for 8 years for fixing matches

ಮ್ಯಾಡ್ರಿಡ್: ಸ್ಪೇನ್‌ನ ಟೆನಿಸ್ ಆಟಗಾರ ಎನ್ರಿಕ್ ಲೋಪೆಜ್ ಪೆರೆಜ್ 8 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ 18 ಲಕ್ಷ ರೂ.ಗಳ ದಂಡವೂ ವಿಧಿಸಲಾಗಿದೆ. 2017ರಿಂದಲೂ ಬೇರೆ ಬೇರೆ ಟೂರ್ನಿಗಳಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪೆರೆಜ್‌ಗೆ ಶಿಕ್ಷೆ ವಿಧಿಸಲಾಗಿದೆ.

ಡೇವಿಡ್ ವಾರ್ನರ್ ಗಾಯಕ್ಕೆ 'ಮ್ಯಾರಥಾನ್ ಸೆಕ್ಸ್' ಕಾರಣ: ವಾರ್ನರ್ ಪತ್ನಿಡೇವಿಡ್ ವಾರ್ನರ್ ಗಾಯಕ್ಕೆ 'ಮ್ಯಾರಥಾನ್ ಸೆಕ್ಸ್' ಕಾರಣ: ವಾರ್ನರ್ ಪತ್ನಿ

8 ವರ್ಷಗಳ ನಿಷೇಧಕ್ಕೀಡಾಗಿರುವುದರಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಯಾವುದೇ ಟೂರ್ನಿಗಳಲ್ಲಿ ಎನ್ರಿಕ್ ಲೋಪೆಜ್ ಪೆರೆಜ್ ಭಾಗವಹಿಸುವಂತಿಲ್ಲ ಎಂದು ಟೆನಿಸ್ ಸಮಗ್ರತೆ ಘಟಕ ಹೇಳಿದೆ. ಪೆರೆಜ್‌ಗೀಗ 29ರ ಹರೆಯ.

ಅಗತ್ಯ ಮಟ್ಟದಲ್ಲಿ ಟೀಮ್ ಇಂಡಿಯಾದಲ್ಲಿ ಸಂವಹನ ನಡೆಯುತ್ತಿಲ್ಲ: ಲಾಲ್ಅಗತ್ಯ ಮಟ್ಟದಲ್ಲಿ ಟೀಮ್ ಇಂಡಿಯಾದಲ್ಲಿ ಸಂವಹನ ನಡೆಯುತ್ತಿಲ್ಲ: ಲಾಲ್

ಎನ್ರಿಕ್ ಲೋಪೆಜ್ ಪೆರೆಜ್ ಅವರ ಸಿಂಗಲ್ಸ್ ಬೆಸ್ಟ್ ಸಾಧನೆಯೆಂದರೆ 2018ರಲ್ಲಿ 154ನೇ ಶ್ರೇಯಾಂಕ ತಲುಪಿದ್ದು ಮತ್ತು ಪೆರೆಜ್ ಡಬಲ್ಸ್ ಬೆಸ್ಟ್ ಸಾಧನೆಯೆಂದರೆ ಕಳೆದ ವರ್ಷ 135ನೇ ರ್‍ಯಾಂಕಿಂಗ್‌ಗೆ ತಲುಪಿದ್ದು.

ರೋಹಿತ್ ಶರ್ಮಾರನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ: ದೊಡ್ಡ ಗಣೇಶ್ರೋಹಿತ್ ಶರ್ಮಾರನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ: ದೊಡ್ಡ ಗಣೇಶ್

'ಎನ್ರಿಕ್ ಲೋಪೆಜ್ ಪೆರೆಜ್ ಭ್ರಷ್ಟಾಚಾರ ಆರೋಪದ ವಿಚಾರಣೆಯನ್ನು ಭ್ರಷ್ಟಾಚಾರ ವಿರೋಧಿ ಅಧಿಕಾರಿ ರಿಚರ್ಡ್ ಮೆಕ್‌ಲಾರೆನ್ ಅವರು 2020ರ ನವೆಂಬರ್ 5ರಂದು ನಡೆಸಿದ್ದಾರೆ,' ಎಂದು ಟೆನಿಸ್ ಇಂಟಗ್ರಿಟಿ ಯುನಿಟ್ ಪ್ರಕಟಣೆಯ ಮೂಲಕ ತಿಳಿಸಿದೆ.

Story first published: Wednesday, December 2, 2020, 10:13 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X