ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮುಡಿಗೆ ಯುಎಸ್ ಓಪನ್ ಕಿರೀಟ

Dominic Thiem finally claims US Open title after thrilling fightback

ನ್ಯೂಯಾರ್ಕ್: ಆಸ್ಟ್ರಿಯಾದ ಡೊಮಿನಿಕ್ ಥೀಮ್ ಕೊನೆಗೂ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದಾರೆ. ಯುಎಸ್ ಓಪನ್‌ ಟೆನಿಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ಥೀಮ್ ಮೊದಲ ಗ್ರ್ಯಾಂಡ್‌ಸ್ಲ್ಯಾಮ್‌ ಗೆಲುವಿನ ಸಂಭ್ರಮಾಚರಿಸಿದ್ದಾರೆ.

ಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಪೂರ್ಣ ಮಾಹಿತಿ ಹಾಗೂ ಪ್ಲಸ್-ಮೈನಸ್ ಅಂಶಗಳುಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಪೂರ್ಣ ಮಾಹಿತಿ ಹಾಗೂ ಪ್ಲಸ್-ಮೈನಸ್ ಅಂಶಗಳು

ಭಾನುವಾರ (ಸೆಪ್ಟೆಂಬರ್ 13) ನಡೆದ ಪುರುಷರ ಸಿಂಗಲ್ಸ್‌ನ ರೋಚಕ ಫೈನಲ್‌ ಪಂದ್ಯದಲ್ಲಿ ಡೊಮಿನಿಕ್ ಥೀಮ್, ಎದುರಾಳಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 2-6, 4-6, 6-4, 6-3, 7-6(6) ಅಂತರದಲ್ಲಿ ಹಿಮ್ಮೆಟ್ಟಿಸಿದರು. ಪಂದ್ಯದ ಆರಂಭದಲ್ಲಿ ಗೆಲ್ಲುವ ಫೇವರಿಟ್‌ ಆಗಿ ಥೀಮ್ ಕಾಣಿಸಿಕೊಂಡಿದ್ದರಾದರೂ ಆರಂಭಿಕ ಎರಡು ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿ ಸೋಲಿನ ಭೀತಿ ಅನುಭವಿಸಿದ್ದರು.

ಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರುಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರು

ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.3ನೇ ಶ್ರೇಯಾಂಕದಲ್ಲಿರುವ ಡೊಮಿನಿಕ್, ಈ ಹಿಂದೆ ಮೂರು ಬಾರಿ ಗ್ರ್ಯಾಂಡ್‌ಸ್ಲ್ಯಾಮ್‌ಗಳಲ್ಲಿ ಸೋತಿದ್ದರು. ಈ ಬಾರಿ ಯುಎಸ್ ಓಪನ್‌ನಲ್ಲಿ ದಿಟ್ಟ ಆಟದ ಪ್ರದರ್ಶಿಸುವ ಮೂಲಕ ಗ್ರ್ಯಾಂಡ್‌ಸ್ಲ್ಯಾಮ್ ಜಯದ ಖುಷಿ ಅನುಭವಿಸಿದ್ದಾರೆ.

ಐಪಿಎಲ್ 2020: ಹಿಂದಿಗಿಂತ ಹೇಗೆ ಭಿನ್ನ ಈ ಬಾರಿಯ ಆರ್‌ಸಿಬಿ? ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಎಬಿಡಿಐಪಿಎಲ್ 2020: ಹಿಂದಿಗಿಂತ ಹೇಗೆ ಭಿನ್ನ ಈ ಬಾರಿಯ ಆರ್‌ಸಿಬಿ? ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಎಬಿಡಿ

ಶನಿವಾರ ನಡೆದಿದ್ದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ನವೋಮಿ ಒಸಾಕಾ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಒಸಾಕಾ ಅವರು ಬೈಲೋರಷ್ಯಾದ ವಿಕ್ಟೋರಿಯಾ ಅಝರೆಂಕಾ ಅವರ ವಿರುದ್ಧ ಸೆಣಸಾಡಿದ್ದರು.

Story first published: Monday, September 14, 2020, 16:33 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X