ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್: ಕ್ವಿಟೋವಾ ಸೋಲಿಸಿ ಫೈನಲ್ ಪ್ರವೇಶಿಸಿದ ಕೆನಿನ್

French Open: Sofia Kenin beats Petra Kvitova to reach final

ಪ್ಯಾರಿಸ್: ಅಮೆರಿಕಾದ ನಾಲ್ಕನೇ ಶ್ರೇಯಾಂಕಿತೆ ಸೋಫಿಯಾ ಕೆನಿನ್ ಎರಡನೇ ಗ್ರ್ಯಾಂಡ್‌ಸ್ಲ್ಯಾಮ್‌ ಫೈನಲ್‌ನತ್ತ ಲಗ್ಗೆಯಿಟ್ಟಿದ್ದಾರೆ. ಗುರುವಾರ (ಅಕ್ಟೋಬರ್ 8) ನಡೆದ ಪ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಕೆನಿನ್ ಅವರು ಝೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಹೈದರಾಬಾದ್‌ ಪರ ಅತ್ಯಧಿಕ ರನ್ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳುಹೈದರಾಬಾದ್‌ ಪರ ಅತ್ಯಧಿಕ ರನ್ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳು

ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ಸೋಫಿಯಾ ಕೆನಿನ್, ಎದುರಾಳಿ ಪೆಟ್ರಾ ಕ್ವಿಟೋವಾ ಅವರನ್ನು 6-4, 7-5ರ ಅಂತರದಿಂದ ಹಿಮ್ಮೆಟ್ಟಿಸಿದರು. ಫೈನಲ್‌ ಪಂದ್ಯದಲ್ಲಿ ಸೋಫಿಯಾ, ಪೋಲ್ಯಾಂಡ್ ಆಟಗಾರ್ತಿ ಇಗಾ ಜ್ವಾಟೆಕ್ ಅವರ ಸವಾಲು ಸ್ವೀಕರಿಸಲಿದ್ದಾರೆ.

ಐಪಿಎಲ್ ಆಟಗಾರರಿಗೆ ಇನ್ನೂ ಉದ್ದೀಪನ ಮದ್ದು ಪರೀಕ್ಷೆಗಳು ನಡೆದಿಲ್ಲಐಪಿಎಲ್ ಆಟಗಾರರಿಗೆ ಇನ್ನೂ ಉದ್ದೀಪನ ಮದ್ದು ಪರೀಕ್ಷೆಗಳು ನಡೆದಿಲ್ಲ

ಟೂರ್ನಿಯಲ್ಲಿ ಏಳನೇ ಶ್ರೇಯಾಂಕಿತರಾಗಿದ್ದ ಕ್ವಿಟೋವಾ, 2012ರ ಬಳಿಕ ಇದೇ ಮೊದಲ ಬಾರಿಗೆ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್‌ಗಿರುವ ಇನ್ನೊಂದು ಹೆಸರು)ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ 21ರ ಹರೆಯದ ಕೆನಿನ್ ಎದುರು ಕ್ವಿಟೋವಾ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಅಪಘಾತದಲ್ಲಿ ದುರ್ಮರಣ ಕಂಡ ಅಪ್ಘಾನ್ ಕ್ರಿಕೆಟಿಗನಿಗೆ ಕಪ್ಪು ಪಟ್ಟಿ ಧರಿಸಿ ಸನ್‌ರೈಸರ್ಸ್ ಸಂತಾಪಅಪಘಾತದಲ್ಲಿ ದುರ್ಮರಣ ಕಂಡ ಅಪ್ಘಾನ್ ಕ್ರಿಕೆಟಿಗನಿಗೆ ಕಪ್ಪು ಪಟ್ಟಿ ಧರಿಸಿ ಸನ್‌ರೈಸರ್ಸ್ ಸಂತಾಪ

ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಪೆಟ್ರಾ ಕ್ವಿಟೋವಾ, ಸೆಮಿಫೈನಲ್‌ನಲ್ಲಿ ಎರಡೂ ಸೆಟ್‌ನಲ್ಲೂ ಎದುರಾಳಿಗೆ ಪೈಪೋಟಿ ನೀಡಲು ಯತ್ನಿಸಿದರು. ಆದರೆ ಕೆನಿನ್ ಎದುರಿನ ತಪ್ಪುಗಳಿಂದಾಗಿ ಕ್ವಿಟೋವಾ ಫೈನಲ್‌ ಅವಕಾಶ ಕೈ ತಪ್ಪಿಸಿಕೊಂಡಿದ್ದಾರೆ.

Story first published: Friday, October 9, 2020, 12:21 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X