ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಲ್ಲೋರ್ಕಾ ಓಪನ್: ರಷ್ಯಾ ಬೆಡಗಿ ಮರಿಯಾ ಶರಪೋವಾ ಶುಭಾರಂಭ

Maria Sharapova makes winning return in Mallorca Open

ಮೆಜೋರ್ಕಾ, ಜೂನ್ 19: ಗಾಯದಿಂದ ಚೇಚರಿಸಿಕೊಂಡ ಬಳಿಕ ಟೆನಿಸ್ ಅಂಗಳಕ್ಕೆ ಮರಳಿರುವ ರಷ್ಯಾ ಬೆಡಗಿ, ಟೆನಿಸ್ ಸ್ಟಾರ್ ಮರಿಯಾ ಶರಪೋವಾ ಅವರು ಸ್ಪೇನ್‌ನಲ್ಲಿ ನಡೆಯುತ್ತಿರುವ ಮಲ್ಲೋರ್ಕಾ ಓಪನ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಶುಭಾರಂಭ ಕಂಡಿದ್ದಾರೆ.

'ಕಿಂಗ್‌ ಆಫ್‌ ಕ್ಲೇ' ನಡಾಲ್‌ ಮುಡಿಗೆ 12ನೇ ಫ್ರೆಂಚ್‌ ಓಪನ್‌ ಕಿರೀಟ!'ಕಿಂಗ್‌ ಆಫ್‌ ಕ್ಲೇ' ನಡಾಲ್‌ ಮುಡಿಗೆ 12ನೇ ಫ್ರೆಂಚ್‌ ಓಪನ್‌ ಕಿರೀಟ!

ಮಂಗಳವಾರ (ಜೂನ್ 18) ನಡೆದ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಶರಪೋವಾ ಅವರು ಸ್ಲೋವಾಕಿಯಾ ಆಟಗಾರ್ತಿ ವಿಕ್ಟೋರಿಯಾ ಕುಜ್ಮೋವಾ ಅವರನ್ನು 7-6 (10/8), 6-0ರ ಅಂತರದಿಂದ ಮಣಿಸಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಫ್ರೆಂಚ್ ಓಪನ್ 2019: ವಿಶ್ವದಾಖಲೆ ಹಾದಿಯಲ್ಲಿ ಸೆರೆನಾ ವಿಲಿಯಮ್ಸ್ಫ್ರೆಂಚ್ ಓಪನ್ 2019: ವಿಶ್ವದಾಖಲೆ ಹಾದಿಯಲ್ಲಿ ಸೆರೆನಾ ವಿಲಿಯಮ್ಸ್

ಐದು ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ವಿಜೇತೆ ಮರಿಯಾ, ಜನವರಿಯಿಂದಲೂ ಪಂದ್ಯವನ್ನಾಡಿರಲಿಲ್ಲ. ಭುಜದ ನೋವಿಗೀಡಾಗಿದ್ದ ಶರಪೋವಾ ಸದ್ಯ ಚೇತರಿಸಿಕೊಂಡಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಮರಿಯಾ, ಜರ್ಮನ್ ಬಲಿಷ್ಠೆ ಏಂಜೆಲಿಕ್ ಕೆರ್ಬರ್ ಅವರನ್ನು ಎದುರಿಸಲಿದ್ದಾರೆ.

Story first published: Wednesday, June 19, 2019, 18:00 [IST]
Other articles published on Jun 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X