ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜೊಕೋವಿಕ್, ಫೆಡರರ್, ನಡಾಲ್, ಟಿಯಾಫೊಗೆ 2020ರ ಎಟಿಪಿ ಪ್ರಶಸ್ತಿ

Novak Djokovic, Roger Federer, Rafael Nadal, Frances Tiafoe win ATP awards for 2020

ಬೆಂಗಳೂರು: ಸ್ಟಾರ್ ಟೆನಿಸ್ ಆಟಗಾರರಾದ ಸರ್ಬಿಯಾದ ನೊವಾಕ್ ಜೊಕೋವಿಕ್, ಸ್ವಿಸ್‌ನ ರೋಜರ್ ಫೆಡರರ್, ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕಾದ ಫ್ರಾನ್ಸಿಸ್ ಟಿಯಾಫೊಗೆ 2020ರ ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಷನಲ್ಸ್ (ಎಟಿಪಿ) ಪ್ರಶಸ್ತಿ ಲಭಿಸಿದೆ.

ಆಸಿಸ್ ದಿಗ್ಗಜ ಇಯಾನ್ ಚಾಪೆಲ್‌ಗೆ ತಿರುಗೇಟು ನೀಡಿದ ಸ್ಟೀವ್ ಸ್ಮಿತ್ಆಸಿಸ್ ದಿಗ್ಗಜ ಇಯಾನ್ ಚಾಪೆಲ್‌ಗೆ ತಿರುಗೇಟು ನೀಡಿದ ಸ್ಟೀವ್ ಸ್ಮಿತ್

ನೊವಾಕ್ ಜೊಕೋವಿಕ್ ಅವರು ವರ್ಷಾಂತ್ಯಕ್ಕೆ ವಿಶ್ವ ನಂ.1 ಸ್ಥಾನಕ್ಕೇರಿದ್ದರು. ಆಸ್ಟ್ರೇಲಿಯಾ ಓಪನ್‌ನಲ್ಲಿ 8ನೇ ಬಾರಿಗೆ ಚಾಂಪಿಯನ್ ಅನ್ನಿಸಿಕೊಳ್ಳುವ ಮೂಲಕ ಜೊಕೋವಿಕ್ ನಂ.1 ಸ್ಥಾನಕ್ಕೇರಿದ್ದರು. ಅಷ್ಟೇ ಅಲ್ಲ ನಂ.1 ಸ್ಥಾನದೊಂದಿಗೆ 6ನೇ ಬಾರಿಗೆ ವರ್ಷ ಮುಗಿಸಿದ ದಾಖಲೆಗೂ ಜೊಕೋವಿಕ್ ಕಾರಣರಾಗಿದ್ದಾರೆ.

ರಷ್ಯಾದ ಆಂಡ್ರೆ ರುಬ್ಲೆವ್ ಅವರು ಈ ವರ್ಷ ನಂ.23ನೇ ಸ್ಥಾನಕ್ಕೆ ಜಿಗಿದ್ದಿದ್ದರು. ಒಟ್ಟು 5 ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ರುಬ್ಲೆವ್ ಈ ಜಿಗಿತ ಕಂಡಿದ್ದರು. ಎಟಿಪಿ ಟೂರ್‌ನಲ್ಲಿ ಭರ್ಜರಿ ಸ್ಥಾನ ಜಿಗಿತ ಕಂಡ ದಾಖಲೆಗೆ ರುಬ್ಲೆವ್ ಕಾರಣರಾಗಿದ್ದಾರೆ.

'ಹಿಟ್‌ಮ್ಯಾನ್‌' ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಚಚ್ಚಿದ್ದು ಇದೇದಿನ'ಹಿಟ್‌ಮ್ಯಾನ್‌' ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಚಚ್ಚಿದ್ದು ಇದೇದಿನ

ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಫ್ರಾನ್ಸಿಸ್ ಟಿಯಾಫೊ ಅವರಿಗೆ ಆ್ಯಷ್ ಹ್ಯೂಮನಿಟೇರಿಯನ್ ಪ್ರಶಸ್ತಿ ನೀಡಲಾಗಿದೆ. 17ರ ಹರೆಯದ ಸ್ಪೇನ್‌ನ ಕಾರ್ಲೋಸ್ ಅಲ್ಕಾರಾಜ್ ಅವರು ಮೂರು ಪಂದ್ಯಗಳಲ್ಲಿ ಸ್ಪರ್ಧಿಸಿದ್ದಕ್ಕಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.

Story first published: Tuesday, December 22, 2020, 17:05 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X