ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡೇವಿಸ್ ಕಪ್ ಫೈನಲ್ಸ್ ಟೆನಿಸ್ ಟೂರ್ನಿ 2021ರ ವರೆಗೆ ಮುಂದೂಡಿಕೆ

Tennis-Davis Cup Finals postponed until 2021

ನವದೆಹಲಿ, ಜೂನ್ 26: 2020ರಲ್ಲಿ ಡೇವಿಸ್ ಕಪ್ ಫೈನಲ್ಸ್ ಟೆನಿಸ್ ಟೂರ್ನಿ ನಡೆಯುತ್ತಿಲ್ಲ. ಡೇವಿಸ್ ಕಪ್ ಫೈನಲ್ಸ್ 2021ರ ವರೆಗೆ ಮುಂದೂಡಲ್ಪಟ್ಟಿದೆ ಎಂದು ಡೇವಿಸ್ ಕಪ್ ಫೈನಲ್ಸ್ ವೆಬ್‌ಸೈಟ್ ಕೊಸ್ಮೋಸ್ ಟೆನಿಸ್ ಮತ್ತು ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಶನ್ ಖಾತರಿಪಡಿಸಿದೆ.

ಜೊಕೋವಿಕ್ ಕೋಚ್ ಗೋರನ್ ಇವನಿಸೆವಿಕ್‌ಗೂ ಕೊರೊನಾ ಪಾಸಿಟಿವ್ಜೊಕೋವಿಕ್ ಕೋಚ್ ಗೋರನ್ ಇವನಿಸೆವಿಕ್‌ಗೂ ಕೊರೊನಾ ಪಾಸಿಟಿವ್

ಕೊರೊನಾವೈರಸ್ ಭೀತಿ ಶುರುವಾದ ಕಳೆದ ಮಾರ್ಚ್‌ ತಿಂಗಳಿನಿಂದಲೂ ಯಾವುದೇ ಟೆನಿಸ್ ಟೂರ್ನಿಗಳು ನಡೆಯುತ್ತಿಲ್ಲ. ಶುರುವಾದರೂ ಎಲ್ಲಾ ಟೆನಿಸ್ ಟೂರ್ನಿಗಳು ಆಗಸ್ಟ್ ಬಳಿಕವಷ್ಟೇ ನಡೆಯಲಿದೆ. ಆದರೆ ಕೊರೊನಾ ಆತಂಕ ಹೆಚ್ಚುತ್ತಿರುವುದರಿಂದ ಆಗಸ್ಟ್ ಬಳಿಕವೂ ಟೂರ್ನಿ ನಡೆಸುವ ಬಗ್ಗೆ ಈಗಲೂ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಿವೆ.

ಅಭ್ಯಾಸ ಆರಂಭಿಸಿದರಾ ಹಿಟ್‌ಮ್ಯಾನ್ ರೋಹಿತ್? ಹೌದೆನ್ನುತ್ತಿದೆ ಫೋಟೋ!ಅಭ್ಯಾಸ ಆರಂಭಿಸಿದರಾ ಹಿಟ್‌ಮ್ಯಾನ್ ರೋಹಿತ್? ಹೌದೆನ್ನುತ್ತಿದೆ ಫೋಟೋ!

2020ರ ಡೇವಿಸ್ ಕಪ್‌ ಫೈನಲ್ಸ್ ಟೂರ್ನಿ ನವೆಂಬರ್ 23-29ರ ವರೆಗೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಕಾಜಾ ಮ್ಯಾಜಿಕಾದಲ್ಲಿ ನಡೆಯುವುದರಲ್ಲಿತ್ತು. ಆದರೆ 18 ತಂಡಗಳ ಈ ಪ್ರತಿಷ್ಠಿತ ಟೂರ್ನಿ 2021ರ ಬಳಿಕ ನಡೆಸಲು ನಿರ್ಧರಿಸಲಾಗಿದೆ.

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

'2020ರಲ್ಲಿ ಡೇವಿಸ್ ಕಪ್ ಫೈನಲ್ಸ್ ನಡೆಯುವುದಿಲ್ಲ ಎಂಬುದು ನಮ್ಮೆಲ್ಲರಿಗೂ ದೊಡ್ಡ ನಿರಾಶೆಯಾಗಿದೆ,' ಎಂದು ಕೊಸ್ಮೋಸ್ ಟೆನಿಸ್ ಅಧ್ಯಕ್ಷ ಗೆರಾರ್ಡ್ ಪಿಕ್ ಹೇಳಿದ್ದಾರೆ.

Story first published: Saturday, June 27, 2020, 12:25 [IST]
Other articles published on Jun 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X