ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್ 2019: ರೋಜರ್ ಫೆಡರರ್ ಗೆ ಸೋಲುಣಿಸಿದ ಡಿಮಿಟ್ರೊವ್

US Open 2019: Federer hopes ended as Dimitrov fights back to win instant classic

ನ್ಯೂಯಾರ್ಕ್, ಸೆ.4: ಯುಎಸ್ ಓಪನ್ 2019ರ ಅಚ್ಚರಿಯ ಫಲಿತಾಂಶ ಹೊರ ಬಂದಿದೆ. 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಗೆ ಗ್ರಿಗೋರ್ ಡಿಮಿಟ್ರೊವ್ ಸೋಲುಣಿಸಿದ್ದಾರೆ.

ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯಾವಳಿಯು ಕ್ಲಾಸಿಕ್ ಪಂದ್ಯಗಳ ಪಟ್ಟಿಗೆ ಸೇರಿಸಬಹುದು. ಎರಡು ಸೆಟ್ ಗಳ ಹಿನ್ನಡೆ ಅನುಭವಿಸಿದ್ದ ಡಿಮಿಟ್ರೊವ್, ರೋಚಕವಾಗಿ ಆಡಿ ಪಂದ್ಯ ಗೆದ್ದು ಬೀಗಿದ್ದಾರೆ.

ಒಟ್ಟಾರೆ, 3-6, 6-4, 3-6, 6-4, 6-2ರಲ್ಲಿ ಪಂದ್ಯ ಗೆಲ್ಲಲು ಡಿಮಿಟ್ರೊವ್ ಗೆ 3 ಗಂಟೆ 12 ನಿಮಿಷ ತಗುಲಿತು. ಸೆಮಿಫೈನಲ್ ನಲ್ಲಿ ಡಾನಿಲ್ ಮೆಡ್ವೆಡೆವ್ ವಿರುದ್ಧ ಸೆಣೆಸಲಿದ್ದಾರೆ.

38 ವರ್ಷ ವಯಸ್ಸಿನ ಫೆಡೆರರ್ ವಿರುದ್ಧ ವಿಶ್ವದ 78ನೇ ಶ್ರೇಯಾಂಕಿತ ಆಟಗಾರ ಗೆಲ್ಲುಬಲ್ಲ ಎಂದು ಯಾರೂ ಊಹಿಸಿರಲಿಲ್ಲ. 'ಬೇಬಿ ಫೆಡ್' ಎಂದು ಫೆಡರರ್ ಅಭಿಯಾನಿಯಾದ ಡಿಮಿಟ್ರೊವ್ ಅವರನ್ನು ಟೆನಿಸ್ ಅಂಗಳಕ್ಕೆ ಕಾಲಿಟ್ಟ ಕ್ಷಣದಿಂದ ಕರೆಯಲಾಗುತ್ತದೆ. 2014ರ ವಿಂಬಲ್ಡನ್ ಸೆಮಿಫೈನಲ್ ,2017ರಲ್ಲಿ ಆಸ್ಟ್ರೇಲಿಯನ್ ಓಪನ್ ಎಂಟರ ಘಟ್ಟ ಸೇರಿದ್ದು, ಇಲ್ಲಿ ತನಕದ ಶ್ರೇಷ್ಠ ಸಾಧನೆಯಾಗಿತ್ತು.

Story first published: Wednesday, September 4, 2019, 11:54 [IST]
Other articles published on Sep 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X