2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ರೇಸ್ನಿಂದ ಹೊರಬಿದ್ದ ಬಜರಂಗ್ ಪುನಿಯಾ, ರವಿ ದಹಿಯಾ
Monday, March 11, 2024, 12:07 [IST]
ಭಾನುವಾರ, ಮಾರ್ಚ್ 10ರಂದು ಸೋನಿಪತ್ನಲ್ಲಿ ಮುಂಬರುವ ಏಷ್ಯನ್ ಚಾಂಪಿಯನ್ಶಿಪ್ಸ್ ಮತ್ತು ಏಷ್ಯನ್ ಒಲಿಂಪಿಕ್ ಗೇಮ್ಸ್ ಅರ್ಹತಾ ಪಂದ್ಯಗಳಿಗಾಗಿ ಆಯ್ಕೆ ಟ್ರಯಲ್ಸ್ ನಡೆಯಿತು. ಭಾರ...