KSCA ಟೂರ್ನಿಗಳಲ್ಲಿ ರನ್ಗಳ ಶಿಖರ ನಿರ್ಮಿಸಿರುವ ಬೆಂಗಳೂರಿನ ಬಾಲಕ ನಿತೀಶ್ ಆರ್ಯ; ಭಾರತ ತಂಡದಲ್ಲಿ ಆಡುವ ಕನಸು
Saturday, November 25, 2023, 20:46 [IST]
ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಬಾಲಕನೊಬ್ಬ ಭಾರೀ ಸದ್ದು ಮಾಡುತ್ತಿದ್ದಾನೆ. ಈ ಹುಡುಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ವಿವಿಧ ಪಂದ್ಯಾವಳಿಗಳಲ್ಲಿ ಹೆಚ್ಚಿನ ರನ್ ಕಲೆಹಾಕು...