ಮಹಾರಾಜ ಟ್ರೋಫಿ: ಅಬ್ಬರಿಸಿದ ಮಯಾಂಕ್; ಬೆಂಗಳೂರು ವಿರುದ್ಧ ಸೋತ ಮನೀಶ್ ನೇತೃತ್ವದ ಗುಲ್ಬರ್ಗಾ ಮಿಸ್ಟಿಕ್ಸ್
Monday, August 8, 2022, 20:46 [IST]
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ನೂತನವಾಗಿ ಟಿ ಟ್ವೆಂಟಿ ಕ್ರಿಕೆಟ್ ಲೀಗ್ ಒಂದನ್ನು ಆರಂಭಿಸಿದ್ದು, ಇದಕ್ಕೆ ಮಹಾರಾಜ ಕ್ರಿಕೆಟ್ ಟೂರ್ನಮೆಂಟ್ ಎಂದು ಹೆಸರನ್ನು ಇಟ್ಟಿದೆ. ...