ನ್ಯೂಜಿಲೆಂಡ್ ವಿರುದ್ಧ ಯುಎಇಗೆ ಐತಿಹಾಸಿಕ ಗೆಲುವು; ಟೆಸ್ಟ್ ಮಾನ್ಯತೆ ಪಡೆಯದ ತಂಡದ ವಿರುದ್ಧ ಕಿವೀಸ್ಗೆ ಮೊದಲ ಸೋಲು
Sunday, August 20, 2023, 11:27 [IST]
ಶನಿವಾರ, ಆಗಸ್ಟ್ 19ರಂದು ದುಬೈನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಯುಎಇ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ಗಳ ಐತಿಹಾಸಿಕ ಗೆಲುವು ಸಾಧಿಸಿತು. ಈ ಮೂಲಕ ಮ...