IPL 2024: ಡೂಪ್ಲಿಕೇಟ್ ಶಿಖರ್ ಧವನ್ ಕಂಡು ಬಿದ್ದು ಬಿದ್ದು ನಕ್ಕ ಕೊಹ್ಲಿ
Tuesday, March 26, 2024, 18:19 [IST]
ಕ್ರಿಕೆಟ್ ಆಟಗಾರರಿಗೆ ಅಭಿಮಾನಿಗಳು ಇರುವುದು ಸಹಜ. ಕ್ರಿಕೆಟ್ ಆಟಗಾರರಂತೆ ಕಾಣುವ ಅಭಿಮಾನಿಗಳು ಸಹ ನಮ್ಮ ನಡುವೆ ಇದ್ದಾರೆ. ಅವರಿಗೂ ಕ್ರಿಕೆಟ್ ಫ್ಯಾನ್ಸ್ ಅಷ್ಟೇ ಪ್ರೀತ...