ವಿಶ್ವಕಪ್ನಿಂದ ಧವನ್ ನಿರ್ಗಮನಕ್ಕೆ ಮರುಗಿದ ಸಚಿನ್ ತೆಂಡೂಲ್ಕರ್! Thursday, June 20, 2019, 19:38 [IST] ಹೊಸದಿಲ್ಲಿ, ಜೂನ್ 20: ಗಾಯದ ಸಮಸ್ಯೆ ಕಾರಣ ಬಲವಂತದಿಂದ ವಿಶ್ವಕಪ್ನಿಂದ ಶಿಖರ್ ಧವನ್ ಹೊರಬಿದ್ದಿರುವುದಕ್ಕೆ ಬ್ಯಾಟಿಂಗ್ ಮಾಂತ್ರಿಕ ಸಚಿನ್...
ವಿಶ್ವಕಪ್ನಿಂದ ಹೊರಬಿದ್ದ ಶಿಖರ್ ಧವನ್ ಭಾವನಾತ್ಮಕ ಸಂದೇಶ! Wednesday, June 19, 2019, 23:26 [IST] ಲಂಡನ್, ಜೂನ್ 19: ಕೈಬೆರಳಿನ ಮೂಳೆ ಮುರಿತದ ಸಮಸ್ಯೆ ಕಾರಣ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ...
ಬ್ರೇಕಿಂಗ್: ವಿಶ್ವಕಪ್ನಿಂದ ಧವನ್ ಔಟ್, ಬಿಸಿಸಿಐ ಅಧಿಕೃತ ಹೇಳಿಕೆ! Wednesday, June 19, 2019, 16:54 [IST] ಹೊಸದಿಲ್ಲಿ, ಜೂನ್ 19: ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಕೈ ಬೆರಳಿನ ಮೂಳೆ ಮುರಿತದ ಸಮಸ್ಯೆಯಿಂದ ಚೇತರಿಸಲು ಸಾಕಷ್ಟು ಸಮಯ...
ಧವನ್ ಫಿಟ್ನೆಸ್ ಬಗ್ಗೆ ಕೊನೆಗೂ ಮಾತನಾಡಿದ ಕ್ಯಾಪ್ಟನ್ ಕೊಹ್ಲಿ! Thursday, June 13, 2019, 22:16 [IST] ನಾಟಿಂಗ್ಹ್ಯಾಮ್, ಜೂನ್ 13: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ...
ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ? Thursday, June 13, 2019, 20:11 [IST] ಲಂಡನ್, ಜೂನ್ 13: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಶುರುವಾಗಿ ಇನ್ನು ಎರಡು ವಾರ ಕಳೆದಿಲ್ಲ. ಆಗಲೇ ಎಲ್ಲಾ ತಂಡಗಳಿಗೆ ಗಾಯದ ಸಮಸ್ಯೆಯ ತಲೆಬಿಸಿ ಎದುರಾಗಿದೆ....
ಧವನ್ ಗಾಯಗೊಂಡ ಬಗ್ಗೆ ರಾಸ್ ಟೇಲರ್ ಹೇಳಿದ್ದೇನು ಗೊತ್ತಾ? Thursday, June 13, 2019, 16:38 [IST] ನಾಟಿಂಗ್ಹ್ಯಾಮ್, ಜೂನ್ 13: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಟೀಮ್ ಇಂಡಿಯಾಗೆ ಜಯ ತಂದುಕೊಟ್ಟ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್...
ಧವನ್ ಬಗ್ಗೆ ಸಹಾಯಕ ಕೋಚ್ ಸಂಜಯ್ ಬಾಂಗರ್ ಹೇಳಿದ್ದಿದು! Wednesday, June 12, 2019, 18:40 [IST] ಲಂಡನ್, ಜೂನ್ 12: ಶಿಖರ್ ಧವನ್ ಅತ್ಯಂತ 'ಅಮೂಲ್ಯ' ಆಟಗಾರ ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲು ಟೀಮ್ ಮ್ಯಾನೇಜ್ಮೆಂಟ್ಗೆ ಕಿಂಚಿತ್ತೂ ಮನಸಿಲ್ಲ ಎಂದು...
ವಿಶ್ವಕಪ್: ಶಿಖರ್ ಧವನ್ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು? Tuesday, June 11, 2019, 22:13 [IST] ಲಂಡನ್, ಜೂನ್ 11: ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಪ್ರಸಕ್ತ ವಿಶ್ವಕಪ್ ಟೂರ್ನಿಯ ಮುಂದಿನ...
ಟೀಮ್ ಇಂಡಿಯಾಗೆ ಉಪಯುಕ್ತ ಸಲಹೆ ನೀಡಿದ ಕೆವಿನ್ ಪೀಟರ್ಸನ್! Tuesday, June 11, 2019, 20:42 [IST] ಲಂಡನ್, ಜೂನ್ 11: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಶಿಖರ್ ಧವನ್ ಹೆಬ್ಬೆರಳಿನ ಗಾಯದ ಸಮಸ್ಯೆಗೂ ತುತ್ತಾಗಿದ್ದು, ಅವರ ಸ್ಥಾನದಲ್ಲಿ ರಿಷಭ್...
ದಾದಾ, ತೆಂಡೂಲ್ಕರ್ ಸಾಲಿಗೆ ಸೇರಿದ ಶತಕ ವೀರ ಶಿಖರ್ ಧವನ್! Sunday, June 9, 2019, 18:41 [IST] ಲಂಡನ್, ಜೂನ್ 09: ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಾಂಗರೂ ಪಡೆಯ ಬೌಲರ್ಗಳನ್ನು ಬಡಿದು ಬೆಂಡೆತ್ತಿದ...