ಭಾರತ ಈಗಾಗಲೇ ಒಮ್ಮೆ ಕಿವೀಸ್ ತಂಡವನ್ನು ಮಣಿಸಿದೆ: 2019 ಸೆಮಿಫೈನಲ್ ಆತಂಕ ಬೇಡ ಎಂದ ರವಿ ಶಾಸ್ತ್ರಿ
Sunday, November 12, 2023, 15:16 [IST]
ಟೀಮ್ ಇಂಡಿಯಾ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದ್ದು ಸೆಮಿಫೈನಲ್ನಲ್ಲಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ತಂಡ ಎದುರಾಳಿಯಾಗಿದೆ. ವಿಶ್ವಕಪ್ನಲ್ಲಿ ಭಾರತ ತಂಡ ಈವರೆಗೆ ಅಮೋಘ ಪ್ರ...