RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
Wednesday, April 17, 2024, 12:00 [IST]
ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮತ್ತೊಂದು ನಿರಾಶಾದಾಯಕ ಓಟ. ಒಟ್ಟಾರೆ 17 ಆವೃತ್ತಿಗಳಲ್ಲಿ 3 ಬಾರಿ ರನ್ನರ್-ಅಪ್ ...