IPL Auction 2023 : ಕಡಿಮೆ ಮೊತ್ತಕ್ಕೆ ವಿವಿಧ ತಂಡಗಳು ಖರೀದಿಸಿದ 5 ಅತ್ಯುತ್ತಮ ಆಟಗಾರರು ಇವರು
Saturday, December 24, 2022, 16:07 [IST]
ಬಹು ನಿರೀಕ್ಷಿತ ಐಪಿಎಲ್ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಿತು. ಎಲ್ಲಾ 10 ಫ್ರಾಂಚೈಸಿಗಳು ಉತ್ತಮ ಆಟಗಾರರಿಗಾಗಿ ಸಾಕಷ್ಟು ಪೈಪೋಟಿ ನಡೆಸಿದವು. ಸ್ಯಾಮ್ ಕರನ್ 18.5 ಕ...