ಆಯ್ಕೆಗಾರರ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿದ ವಜಾಗೊಂಡಿದ್ದ ಚೇತನ್ ಶರ್ಮಾ
Wednesday, November 30, 2022, 23:40 [IST]
ಬಿಸಿಸಿಐ ವಜಾಗೊಳಿಸುವ ಆಯ್ಕೆಗಾರರ ಸಮಿತಿಯ ಚೇತನ್ ಶರ್ಮಾ ಮತ್ತು ಹರ್ವಿಂದರ್ ಸಿಂಗ್ ಆಯ್ಕೆಗಾರರ ಹುದ್ದೆಗಳಿಗೆ ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದ ಮಾಜಿ ವೇಗ...