'ಬಿಸಿಸಿಐ ಆಯ್ಕೆಗಾರರು ಆತನನ್ನು ಮರೆಯಬಾರದು'; ಭುವಿ ಆಯ್ಕೆಯಾಗದಿರುವುದಕ್ಕೆ ಮಾಜಿ ವಿಶ್ವಕಪ್ ವಿಜೇತ ಬೇಸರ!
Sunday, December 3, 2023, 10:17 [IST]
ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ, ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದ ಕಠಿಣ ಪ್ರವಾಸ ಕೈಗೊಳ್ಳಲಿದೆ. ಟೀಮ್ ಇಂಡಿಯಾಗೆ ಯಾವಾಗಲೂ ...