Women's Asia Cup 2024: ಮಹಿಳಾ ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ?
Tuesday, March 26, 2024, 20:42 [IST]
ಮಂಗಳವಾರ, ಮಾರ್ಚ್ 26ರಂದು 2024ರ ಮಹಿಳಾ ಏಷ್ಯಾ ಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಘೋಷಿಸಿದೆ. ಕಾಂಟಿನೆಂಟಲ್ ಟೂರ್ನಿ ಮುಂಬರುವ ಜುಲೈನಲ್ಲಿ ನ...