ಏಷ್ಯನ್ ಪ್ಯಾರಾ ಗೇಮ್ಸ್ 2018: ಭಾರತಕ್ಕೆ ಕಂಚು ಗೆದ್ದ ದೀಪಾ ಮಲಿಕ್
Friday, October 12, 2018, 22:51 [IST]
ಜಕಾರ್ತಾ, ಅಕ್ಟೋಬರ್ 12: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ದೀಪಾ ಮಲಿಕ್ ಕಂಚು ಜಯಿಸಿದ್ದ...