ISL 2022: ಈಸ್ಟ್ ಬಂಗಾಲ್ ವಿರುದ್ಧ ಮೋಹನ್ ಬಗಾನ್ಗೆ 2-0 ಅಂತರದ ಜಯ
Saturday, October 29, 2022, 23:58 [IST]
ಮೋಹನ್ ಬಗಾನ್ ಭಾರತಿ ಕ್ರೀಡಾಂಗಣದಲ್ಲಿ ಅತ್ಯಂತ ಸ್ಮರಣೀಯ ಗೆಲುವನ್ನು ಪಡೆದಿದೆ. ಈಸ್ಟ್ ಬಂಗಾಲ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದೆ. ಡರ್ಬಿಗಳಲ್ಲಿ, ಎರಡೂ ತಂಡಗಳ ಫುಟ್ಬಾಲ...