ಮಹಾರಾಜ ಟ್ರೋಫಿ: ಕೊನೆಯ ಲೀಗ್ ಪಂದ್ಯ ಗೆದ್ದ ಶಿವಮೊಗ್ಗ ಲಯನ್ಸ್: ಮಂಗಳೂರು, ಬೆಂಗಳೂರು ಔಟ್
Sunday, August 27, 2023, 22:25 [IST]
ಮಹಾರಾಜ ಟ್ರೋಫಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಹಾರಾಜ ಕಪ್ ಟೂರ್ನಿಯಲ್ಲಿ ...