Pro Kabaddi: ಬುಲ್ಸ್ ತಂಡದ ಪ್ಲೇಆಫ್ ಕನಸು ಭಗ್ನ: ಗುಜರಾತ್ ಮುಂದಿನ ಹಂತಕ್ಕೆ ಪ್ರವೇಶ
Monday, February 12, 2024, 07:02 [IST]
ರೇಡಿಂಗ್ ಮತ್ತು ಟ್ಯಾಕಲ್ ಎರಡೂ ವಿಭಾಗಗಳಲ್ಲೂ ನೀರಸ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ 116ನೇ ಪಂದ್ಯದಲ್ಲಿ...