ಬಾಲಿವುಡ್ ತಾರೆ ಸಲ್ಮಾನ್ ಖಾನ್ ಭೇಟಿಯಾಗಿ ಕನಸು ನನಸು ಮಾಡಿಕೊಂಡ ಮೀರಾ ಬಾಯಿ ಚಾನು
Thursday, August 12, 2021, 12:51 [IST]
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ವೇಟ್ ಲಿಫ್ಟಿಂಗ್ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಮೀರಾ ಬಾಯಿ ಚಾನುಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇಡೀ ದ...