ಬ್ಯಾನ್ಕ್ರಾಫ್ಟ್ ಹೇಳಿಕೆ ಬಳಿಕ ಮತ್ತೆ 'ಚೆಂಡು ವಿರೂಪ' ಪ್ರಕರಣದ ತನಿಖೆಗೆ ಮುಂದಾದ ಆಸ್ಟ್ರೇಲಿಯಾ!
Saturday, May 15, 2021, 18:36 [IST]
ಸಿಡ್ನಿ: ಸ್ಯಾಂಡ್ ಪೇಪರ್ ಬಳಸಿ ಚೆಂಡು ವಿರೂಪ ನಡೆಸಿದ ಪ್ರಕರಣವನ್ನು ಮರು ತನಿಖೆ ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಪಾಲುದಾರನಾಗಿದ...