ಜೂನಿಯರ್ ಹಾಕಿ ವಿಶ್ವಕಪ್ 2023: ಕೆನಡಾ ವಿರುದ್ಧ ಗೆದ್ದು ಕ್ವಾರ್ಟರ್-ಫೈನಲ್ ತಲುಪಿದ ಭಾರತ
Sunday, December 10, 2023, 12:20 [IST]
ಕೌಲಾಲಂಪುರ್, ಡಿಸೆಂಬರ್ 10: ಶನಿವಾರ ಇಲ್ಲಿನ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಕೆನಡಾ ತಂಡವನ್ನು 10-1 ಅ...