ಭಾರತದ ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ
Saturday, August 15, 2020, 17:45 [IST]
ನವದೆಹಲಿ, ಆಗಸ್ಟ್ 15: ಭಾರತದ ಮಾಜಿ ಆಟಗಾರ ಚೇತನ್ ಚೌಹಾಣ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಚೌಹಾಣ್ ಅವರ ಕಿಡ್ನಿ ವೈಫಲ್ಯಗೊಂಡಿದ್ದು,...