Danish Kaneria: ಏಕದಿನ ವಿಶ್ವಕಪ್ ಬಾಯ್ಕಾಟ್ ಮಾಡ್ತೀವಿ ಅನ್ನೋದು ಮೂರ್ಖತನ : ಪಾಕ್ ವಿರುದ್ಧ ಮಾಜಿ ಆಟಗಾರನ ಕಿಡಿ
Friday, March 31, 2023, 11:35 [IST]
ಏಷ್ಯಾಕಪ್ 2023ರ ಪಂದ್ಯಾವಳಿಯಲ್ಲಿ ಆಡಲು ಭಾರತ ಪಾಕಿಸ್ತಾನಕ್ಕೆ ಆಗಮಿಸದಿದ್ದರೂ ಪಾಕಿಸ್ತಾನ ಭಾರತದಲ್ಲಿ ಈ ವರ್ಷ ನಡೆಯುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸಬಾರದು ಎಂದು ಬುದ...