ಕ್ರೀಡಾ ಇತಿಹಾಸದಲ್ಲಿ ದಾಖಲೆ ಬೆಲೆಗೆ ಡಿಯಾಗೋ ಮರಡೋನಾರ 'ಹ್ಯಾಂಡ್ ಆಫ್ ಗಾಡ್' ಜೆರ್ಸಿ ಹರಾಜು!
Thursday, May 5, 2022, 19:38 [IST]
ಅರ್ಜೆಂಟೀನಾದ ದಂತಕಥೆ ಮತ್ತು ಫುಟ್ಬಾಲ್ ಆಟವನ್ನು ಇದುವರೆಗೆ ಅಲಂಕರಿಸಿದ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ದಿವಂಗತ ಡಿಯಾಗೋ ಮರಡೋನಾ ಅವರ 'ಹ್ಯಾಂಡ್ ಆಫ್ ಗಾಡ್'...