ನಿಷೇಧಿತ ವಸ್ತುವಿನ ಬಳಕೆ: ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ಗೆ 21 ತಿಂಗಳು ಅಮಾನತು
Saturday, February 4, 2023, 10:13 [IST]
ಭಾರತದ ಮೊದಲಿ ಒಲಂಪಿಯಿನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಅವಧಿಗೆ ಕ್ರೀಡೆಯಿಂದ ಅಮಾನತುಗೊಳಿಸಲಾಗಿದೆ. ಕಾನೂನು ಬಾಹಿರ ವಸ್ತುವನ್ನು ಸೇವನೆ ಮಾಡಿರುವುದು ಪತ್ತ...