Duleep Trophy 2023 Final: ಪಶ್ಚಿಮ ವಲಯ ವಿರುದ್ಧ ಗೆದ್ದು ದುಲೀಪ್ ಟ್ರೋಫಿ ಎತ್ತಿದ ದಕ್ಷಿಣ ವಲಯ
Sunday, July 16, 2023, 14:04 [IST]
ಭಾನುವಾರ, ಜುಲೈ 16ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ 2023ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಪಶ್ಚಿಮ ವಲಯ ವಿರುದ್ಧ 75 ರನ್&zwnj...