ಫುಟ್ಬಾಲ್ ದಂತಕತೆ ಪೀಲೆ ಪುತ್ರನಿಗೆ 13 ವರ್ಷ ಜೈಲುಶಿಕ್ಷೆ
Sunday, February 26, 2017, 12:50 [IST]
ಸಾವೋ ಪೋಲೋ, ಫೆಬ್ರವರಿ 26: ಫುಟ್ಬಾಲ್ ದಂತಕತೆ ಪೀಲೆ ಅವರ ಪುತ್ರ ಹಾಗೂ ಮಾಜಿ ಫುಟ್ಬಾಲ್ ಆಟಗಾರ, ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣದ ಆರೊಪಿ ಎಡಿನೊ ಅವರು ಕೋರ್ಟಿಗೆ ಶರಣಾಗಿದ್ದು, 13 ವ...