ಫುಟ್ಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ ಪ್ರಕರಣ; AIFF ಸದಸ್ಯ ದೀಪಕ್ ಶರ್ಮಾ ಅಮಾನತು
Tuesday, April 2, 2024, 17:46 [IST]
ಅವಮಾನಕರ ಘಟನೆಗೆ ಕಠಿಣ ಪ್ರತಿಕ್ರಿಯೆಯಾಗಿ, ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ತನ್ನ ಕಾರ್ಯಕಾರಿ ಸದಸ್ಯ ದೀಪಕ್ ಶರ್ಮಾ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಇತ್ತೀಚ...